ವೃಷಭ ರಾಶಿ : ಶನಿದೇವನು ನಿಮ್ಮ ರಾಶಿಯ ಹತ್ತನೇ ಮನೆಯನ್ನು ಪ್ರವೇ ಶಿಸಲಿದ್ದಾನೆ. ಉದ್ಯೋಗದಲ್ಲಿ ಉನ್ನತ ಪದವಿ ಪ್ರಾಪ್ತಿಯಾಗಬಹುದು. ಹಲವು ವರ್ಷಗಳ ಕನಸು ಈ ಬಾರಿ ನನಸಾಗಲಿದೆ. 
ಕನ್ಯಾ ರಾಶಿ :  ಶನಿ ಗ್ರಹವು ಈ ರಾಶಿಯ ಆರನೇ ಮನೆ ಪ್ರವೇಶಿಸಲಿದೆ. ನಿಮ್ಮ ಜೀವನದಲ್ಲಿರುವ ಶತ್ರುಗಳ ನಾಶವಾಗುತ್ತದೆ. ಹೊಸ ಉದ್ಯೋಗದ ಅವಕಾಶ ಲಭಿಸಬಹುದು.
ಧನು ರಾಶಿ : ಶನಿದೇವನು ಧನು ರಾಶಿಯ ಮೂರನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ ಧನು ರಾಶಿಯವರಿಗೆ ಸಾಡೇಸಾತಿಯಿಂದ ಮುಕ್ತಿ ಸಿಗಲಿದೆ. ಮಾಡುವ ಎಲ್ಲಾ ಕಾರ್ಯಗಳಲ್ಲಿಯೂ ಶನಿದೇವನ ಆಶೀರ್ವಾದ ಇರುತ್ತದೆ.