ಗ್ರಹಗಳ ರಾಶಿ ಬದಲಾವಣೆಯ ನಂತರ ಡಿಸೆಂಬರ್ 5 ರ ವರೆಗೆ ಎಚ್ಚರದಿಂದ ಇರಬೇಕಾದ ರಾಶಿಗಳು ಇಲ್ಲಿವೆ ನೋಡಿ!!
Wednesday, November 9, 2022
ಗ್ರಹಗಳ ರಾಶಿ ಬದಲಾವಣೆಯ ನಂತರ ಡಿಸೆಂಬರ್ 5 ರ ವರೆಗೆ ಎಚ್ಚರದಿಂದ ಇರಬೇಕಾದ ರಾಶಿಗಳು..!!
ವೃಶ್ಚಿಕ ರಾಶಿ : ಆರೋಗ್ಯಕ್ಕೆ ವಿಶೇಷ ಗಮನ ಬೇಕು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸದಿರುವುದು ಉತ್ತಮ. ಈಗ ಹಣದ ವಿಚಾರದಲ್ಲಿ ಜಾಗರೂಕರಾಗಿರಬೇಕಾದ ಸಮಯ.
ಧನು ರಾಶಿಯವರಿಗೆ ಬುಧ ಸಂಕ್ರಮಣವು ನೋವಿನಿಂದ ಕೂಡಿರುತ್ತದೆ. ಹೊಸ ಉದ್ಯಮ ಆರಂಭಿಸುವವರಿಗೆ ನಷ್ಟವಾಗುವ ಸಂಭವವಿದೆ. ಹೂಡಿಕೆಯನ್ನು ಕಳೆದುಕೊಳ್ಳುವ ಅಪಾಯವಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಪ್ರತಿಕೂಲ ತೀರ್ಪು ಬರುವ ಸಾಧ್ಯತೆ ಇದೆ.
ಮೀನ ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಹಣ ನೀರಿನಂತೆ ಖರ್ಚಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಗೊಂದಲದ ಸಾಧ್ಯತೆ ಇದೆ.9/ 9