-->
1000938341
ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ..!?ಹಾಗಾದರೆ ನವಂಬರ್ 13ರ ನಂತರ ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಜಯ..!

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ..!?ಹಾಗಾದರೆ ನವಂಬರ್ 13ರ ನಂತರ ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಜಯ..!


ವೃಷಭ ರಾಶಿ 
 ವ್ಯಾಪಾರವನ್ನು ಹೆಚ್ಚಿಸಲು ಉತ್ತಮ ಸಮಯ. ಸಹೋದರನಿಂದ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಬದಲಾವಣೆ, ಹೊಸ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ. 

ತುಲಾ ರಾಶಿ 
ತುಲಾ ರಾಶಿ : ಮಂಗಳ ಸಂಕ್ರಮಣವು ತುಲಾ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ.  ಆರ್ಥಿಕಲಾಭಾವಾಗಲಿದೆ. ಉದ್ಯೋಗದಲ್ಲಿ ಬಡ್ತಿ, ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. 

ವೃಶ್ಚಿಕ ರಾಶಿ 
ವೃಶ್ಚಿಕ ರಾಶಿ - ಮಂಗಳ ಸಂಚಾರವು ಧೈರ್ಯ, ಶಕ್ತಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ಕೆಲಸದಲ್ಲಿ ಬದಲಾವಣೆ ಆಗಬಹುದು. 

ಮಕರ ರಾಶಿ : ಹಿಮ್ಮುಖ ಮಂಗಳನ ರಾಶಿಚಕ್ರ ಬದಲಾವಣೆಯು ಪ್ರೇಮ ಜೀವನ ಮತ್ತು ವೃತ್ತಿಜೀವನದಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಬಹುದು. 

ಕುಂಭ ರಾಶಿ : 
 ಕುಂಭ ರಾಶಿಯವರಿಗೆ ಮಂಗಳ ಸಂಕ್ರಮವು ಶುಭ ಫಲ ನೀಡಲಿದೆ. ಸಂಪತ್ತು ಹೆಚ್ಚಾಗುತ್ತದೆ. ಹೊಸ ಮನೆ ಮತ್ತು ಭೂಮಿಯನ್ನು ಖರೀದಿಸಬಹುದು. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. Ads on article

Advertise in articles 1

advertising articles 2

Advertise under the article