ಚಳಿಗಾಲದಲ್ಲಿ ಬೆಲ್ಲದ ಚಹಾ ಕುಡಿಯುವುದರಿಂದ ದೇಹಕ್ಕೆ ಆಗುವ ಉಪಯೋಗಗಳು ಏನು ಎಂಬುದನ್ನು ತಿಳಿದುಕೊಳ್ಳೋಣ..
ಇದನ್ನು ಕುಡಿಯುವುದರಿಂದ ನಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ.
ಇದರಲ್ಲಿರುವ ಪೊಟ್ಯಾಶಿಯಂ ಪ್ರಮಾಣದಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಇದು ರಕ್ಷಿಸುತ್ತದೆ.
ಇದರಲ್ಲಿರುವ ಸೋಡಿಯಂ ರಕ್ತದ ಒತ್ತಡದಿಂದ ನಿಯಂತ್ರಿಸುತ್ತದೆ.
ವಯಸ್ಸನ್ನು ಮರೆಮಾಚಲು ಸಹಾಯ ಮಾಡುತ್ತದೆ.