ಈ ರಾಶಿಗೆ ಏಳುವರೆ ವರ್ಷದ ಶನಿ ಕಾಟದಿಂದ ಮುಕ್ತಿ ..!ಮುಂದೆ ಏನಾಗಲಿದೆ ಗೊತ್ತಾ..??


ಶನಿದೇವನು 2023 ಜನವರಿ 17ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದಿಂದಾಗಿ ಕೆಲವು ರಾಶಿಯವರು ಏಳೂವರೆ ವರ್ಷದ ಶನಿ ಕಾಟ ಮತ್ತು ಎರಡೂವರೆ ವರ್ಷದ ಶನಿ ದೆಸೆಯಿಂದ ಬಿಡುಗಡೆ ಹೊಂದಲಿದ್ದಾರೆ. 

ಅಕ್ಟೋಬರ್ 23, 2022 ರಂದು ಮಕರ ರಾಶಿಯಲ್ಲಿಯೇ ನೇರ ನಡೆ ಆರಂಭಿಸಲಿದ್ದಾನೆ. ಇದರೊಂದಿಗೆ ಜನವರಿ 17, 2023 ರವರೆಗೆ ಶನಿದೇವನು ಮಕರ ರಾಶಿಯಲ್ಲಿ ನೇರ ನಡೆಯಲ್ಲಿರುತ್ತಾನೆ. ನಂತರ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ತನ್ನದೇ ಆದ ರಾಶಿಗೆ, ಅಂದರೆ ಕುಂಭ ರಾಶಿಗೆ ಬರುವುದರಿಂದ ಕೆಲವು ರಾಶಿಯವರಿಗೆ ಸಾಡೇ ಸತಿ ಮತ್ತು ಧೈಯ್ಯಾದಿಂದ ಮುಕ್ತಿ ಸಿಗಲಿದೆ. 


ಜನವರಿ 17, 2023ರಂದು ಶನಿಯ ರಾಶಿಚಕ್ರ ಬದಲಾವಣೆಯಿಂದ ಕಳೆದ ಏಳೂವರೆ ವರ್ಷಗಳಿಂದ ನಡೆಯುತ್ತಿರುವ ಸಾಡೇ ಸತಿಯಿಂದ ಧನು ರಾಶಿಯವರಿಗೆ ಮುಕ್ತಿ ಸಿಗಲಿದೆ. ಸಂಪತ್ತು ವೃದ್ಧಿ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಒಳ್ಳೆಯ ಕೆಲಸದ ಆಫರ್ ಬರಬಹುದು. ವ್ಯಾಪಾರದಲ್ಲಿ ಉತ್ತಮ ಲಾಭ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

ಮೇಲೆ ಸಾಡೇ ಸತಿಯ ಮೊದಲ ಹಂತವು ಪ್ರಾರಂಭವಾಗುತ್ತದೆ. ಇದರ ಜೊತೆಗೆ ಕುಂಭ, ಮಕರ, ಮೀನ ರಾಶಿಗಳಲ್ಲಿ ಶನಿಯ ಅರ್ಧಶತಕ ಆರಂಭವಾಗಲಿದೆ. ಜನವರಿ 2023 ರಲ್ಲಿ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರ ಮೇಲೆ ಕೂಡಾ ಶನಿ ಧೈಯ್ಯಾದ ಪರಿಣಾಮ ಗೋಚರಿಸಲಿದೆ. 
BREAKING NEWS
Loading latest news...
Join our WhatsApp Channel Powered By : Online Pudu