-->
ಇನ್ನು ಮುಂದೆ ಈ 3 ರಾಶಿಯವರಿಗೆ ರಾಜಯೋಗ ಶುರು ..!ವಿಶೇಷವಾಗಿ ಹರಸಲಿದ್ದಾನೆ ಶನಿದೇವ..

ಇನ್ನು ಮುಂದೆ ಈ 3 ರಾಶಿಯವರಿಗೆ ರಾಜಯೋಗ ಶುರು ..!ವಿಶೇಷವಾಗಿ ಹರಸಲಿದ್ದಾನೆ ಶನಿದೇವ..
ಮೇಷ ರಾಶಿ : ಶನಿಯು ನೇರ ನಡೆ ಆರಂಭಿಸಲಿದ್ದು, ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಈ ಸಂದರ್ಭದಲ್ಲಿ ಮಾಡುವ ಪ್ರತಿಯೊಂದು ಕೆಲಸಕ್ಕೂ ಯಶಸ್ಸು ಸಿಗಲಿದೆ. 


ಧನು ರಾಶಿ : ಧನು ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಯಶಸ್ಸು ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಾತಿನ ಆಧಾರದ ಮೇಲೆ ಕೆಲಸ ಯಶಸ್ವಿಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. 


ಮೀನ ರಾಶಿ : ಮೀನ ರಾಶಿಯವರಿಗೆ ಶನಿಯು ಭಾರೀ ಶುಭ ಫಲ ನೀಡಲಿದ್ದಾನೆ. ಮೀನ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಹೊಸ ಆದಾಯದ ಆಯ್ಕೆಗಳು ತೆರೆದುಕೊಳ್ಳಲಿವೆ. ವ್ಯವಹಾರದ ವಿಷಯದಲ್ಲಿ ಸಂಬಂಧಗಳು ಉತ್ತಮವಾಗಿರುತ್ತವೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100