-->
ಈ ಎರಡು ರಾಶಿಯ ಹೆಣ್ಣು ಮಕ್ಕಳನ್ನು ಮದುವೆ ಆದ್ರೆ ಎಂಥಾ ಕಡುಬಡವನು ಕೂಡ ಶ್ರೀಮಂತನಾಗುವುದು ಖಂಡಿತಾ..!!

ಈ ಎರಡು ರಾಶಿಯ ಹೆಣ್ಣು ಮಕ್ಕಳನ್ನು ಮದುವೆ ಆದ್ರೆ ಎಂಥಾ ಕಡುಬಡವನು ಕೂಡ ಶ್ರೀಮಂತನಾಗುವುದು ಖಂಡಿತಾ..!!


ತುಲಾ ರಾಶಿ : ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸಿಕ್ಕಾಪಟ್ಟೆ ಅದೃಷ್ಟವಂತರಾಗಿರುತ್ತಾರೆ. ಇವರಿಗೆ ಶುಕ್ರದೆಸೆ ಇರುತ್ತದೆ. ತುಲಾ ಲಗ್ನದಲ್ಲಿ ಜನಿಸಿದ ಹೆಣ್ಣು ಮಕ್ಕಳು ಕಡುಬಡವನನ್ನು ಮದುವೆಯಾದರೂ ಜೀವನದಲ್ಲಿ ಹಂತಹಂತವಾಗಿ ಮೇಲೇರುತ್ತಾರೆ. ಅದೃಷ್ಟದಿಂದ ಶ್ರೀಮಂತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ವೃಷಭ ರಾಶಿ : ಈ ರಾಶಿ ಹಾಗೂ ಲಗ್ನದಲ್ಲಿ ಜನಿಸಿದ ಹೆಣ್ಣು ಮಕ್ಕಳು ತಂದೆ ಹಾಗೂ ಗಂಡನ ಮನೆ ಇಬ್ಬರಿಗೂ ಅದೃಷ್ಟ ತರುತ್ತಾರೆ. ಇವರು ಹುಟ್ಟಿದ ಮನೆಯಲ್ಲಿ ಆರ್ಥಿಕ ವೃದ್ಧಿ, ಆರೋಗ್ಯ ವೃದ್ಧಿಯನ್ನು ಕಾಣಬಹುದು. ನಿಜಕ್ಕೂ ಇವರನ್ನು ಮದುವೆಯಾದರೆ ಲಕ್ಷ್ಮೀದೇವತೆಯನ್ನು ಮನೆಗೆ ಕರೆದುಕೊಂಡು ಬಂದಂತೆ. 

ಈ ಎರಡು ರಾಶಿಯ ಹೆಣ್ಣುಮಕ್ಕಳು ಕಾಲಿಟ್ಟ ಗಳಿಗೆ ಅದೃಷ್ಟ ಖುಲಾಯಿಸಿದಂತೆ. ಇವರು ಹೋದಲ್ಲೆಲ್ಲ ಸಮೃದ್ಧಿ ತರುತ್ತಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article