ಮಾಜಿ ಪತಿಯನ್ನೆ ಮರು ಮದುವೆಯಾಗಲಿದ್ದಾರ ಸಮಂತಾ..!! ಸದ್ಗುರು ಭೇಟಿ ನಂತರದ ಬದಲಾವಣೆಗಳೇನು?


ಟಾಲಿವುಡ್ ಬ್ಯೂಟಿ ಸಮಂತಾ ತಮ್ಮ ಮಾಜಿ ಪತಿ ನಾಗಚೈತನ್ಯಯ  ಅವರನ್ನೇ ಮತ್ತೆ ಮರು ಮದುವೆಯಾಲಿದ್ದಾರೆ ಎಂಬ ಸುದ್ದಿ ಎಲ್ಲಲೆಡ  ಹರಿದಾಡುತ್ತಿದೆ.



 ನಟಿ ಸಮಂತಾ ಹಾಗೂ ನಾಗಚೈತನ್ಯ ಕಳೆದ ವರ್ಷ ತಮ್ಮಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ನಂತರ ಇಬ್ಬರು ತಮ್ಮ ವೃತ್ತಿ ಜೀವನದತ್ತ ಬ್ಯುಸಿಯಾಗಿದ್ದರು. ಈಗ ಮತ್ತೆ ಸಮಂತಾ ಮತ್ತು ನಾಗಚೈತನ್ಯ ಜೋಡಿ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. 


ಸಮಂತಾ ಇತ್ತೀಚೆಗೆ ಸದ್ಗರು ಅವರನ್ನ ಭೇಟಿಯಾಗಿದ್ದು, ಸದ್ಗರು ಅವರ ಸಲಹೆಯಂತೆ ಮತ್ತೆ ನಾಗಚೈತನ್ಯ ಅವರನ್ನ ಮರು ಮದುವೆಯಾಗಲು ಸಮಂತಾ ಯೋಚಿಸಿದ್ದಾರಂತೆ. ಅಷ್ಟಕ್ಕೂ ಈ ಇದು ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.