-->
ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ 5008 ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಮಾಹಿತಿ

ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ 5008 ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಮಾಹಿತಿ

ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ 5008 ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಮಾಹಿತಿ

ಎಸ್‌ಬಿಐ- ಭಾರತೀಯ ಸ್ಟೇಟ್ ಬ್ಯಾಂಕ್ ಕರ್ನಾಟಕ ಸೇರಿದಂತೆ ತನ್ನ ದೇಶದ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ 5008 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.ಆನ್‌ಲೈನ್ ಮೂಲಕ ಅರ್ಜಿ ಹಾಕಲು ಕೊನೆಯ ದಿನಾಂಕ: ಸೆಪ್ಟಂಬರ್ 29, 2022.

ಹೆಚ್ಚಿನ ವಿವರಗಳು ಈ ಕೆಳಗಿನಂತಿದೆ..


ಸಂಸ್ಥೆಯ ಹೆಸರು: State Bank of India (SBI)

ಹುದ್ದೆಗಳ ಸಂಖ್ಯೆ : 5008

ಕರ್ತವ್ಯದ ಸ್ಥಳ: All India

ಹುದ್ದೆಯ ಹೆಸರು: Junior Associates (Customer Support and Sales)

ವೇತನ: Rs.17900-47920/- Per Month


State/UT Name No of Posts

Gujarat             353

Daman & Diu     4

Karnataka         316

Madhya Pradesh 389

Chhattisgarh         92

West Bengal         340

A&N Islands         10

Sikkim                 26

Odisha                 170

Jammu & Kashmir 35

Haryana                     5

Himachal Pradesh     55

Punjab                     130

Tamil Nadu             355

Pondicherry                7

Delhi                           32

Uttarakhand           120

Telangana                225

Rajasthan                284

Kerala                     270

Lakshadweep             3

Uttar Pradesh         631

Maharashtra           747

Goa                            50

Assam                     258

Arunachal Pradesh 15

Manipur                   28

Meghalaya               23

Mizoram                  10

Nagaland                 15

Tripura                    10

Total                     5008ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-Sep-2022


ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 27-09-2022


ಪ್ರಿಲಿಮಿನರಿ ಪರೀಕ್ಷೆ ನಡೆಯುವ ಸಂಭಾವ್ಯ ತಿಂಗಳು: November-2022


ಮುಖ್ಯ ಪರೀಕ್ಷೆ ನಡೆಯುವ ಸಂಭಾವ್ಯ ತಿಂಗಳು: December-2022/January-2023


ಹೆಚ್ಚಿನ ವಿವರಗಳಿಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಅಧಿಸೂಚನೆಯನ್ನು ಓದಬಹುದು.


ವೆಬ್‌ಸೈಟ್ ವಿವರ:

https://www.sbi.co.in/careers


https://bank.sbi/careers


ವಿಳಾಸ: ಭಾರತೀಯ ಸ್ಟೇಟ್ ಬ್ಯಾಂಕ್

ಸೆಂಟ್ರಲ್ ರಿಕ್ರೂಟ್‌ಮೆಂಟ್ ಆಂಡ್ ಪ್ರೊಮೊಷನ್ ಡಿಪಾರ್ಟ್‌ಮೆಂಟ್

ಕಾರ್ಪೊರೇಟ್ ಸೆಂಟರ್, ಮುಂಬೈ

ಫೋನ್. 02222820427


ಇಮೇಲ್:- crpd@sbi.co.in

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article