-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬುದ್ಧನ ರಾಶಿ ಪರಿವರ್ತನೆ...ಈ ರಾಶಿಯವರಿಗೆ ಅದೃಷ್ಟ..!!

ಬುದ್ಧನ ರಾಶಿ ಪರಿವರ್ತನೆ...ಈ ರಾಶಿಯವರಿಗೆ ಅದೃಷ್ಟ..!!

ಮೇಷ ರಾಶಿ: ಮೇಷ ರಾಶಿಯವರಿಗೆ ಬುಧನ ರಾಶಿ ಪರಿವರ್ತನೆಯು ಯಶಸ್ಸನ್ನು ತಂದು ಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಲಿದೆ. 

ವೃಷಭ ರಾಶಿ 
ವೃಷಭ ರಾಶಿ: ಸಿಂಹ ರಾಶಿಯಲ್ಲಿ ಬುಧನ ಆಗಮನದಿಂದ ನಿಮಗೆ ಹೊಸ ಮನೆ, ವಾಹನ ಖರೀದಿಯ ಯೋಗವಿದೆ.  

ಕರ್ಕಾಟಕ ರಾಶಿ: ಬುಧ ಸಂಚಾರವು ನಿಮ್ಮ ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ.


ಸಿಂಹ ರಾಶಿ 
ಸಿಂಹ ರಾಶಿ: ಬುಧ ಸಂಕ್ರಮಣ ನಿಮಗೆ ಉದ್ಯೋಗದಲ್ಲಿ ಯಶಸ್ಸನ್ನು ತಂದೊಡ್ಡಲಿದೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಯೋಗವಿದೆ. 


ವೃಶ್ಚಿಕ ರಾಶಿ 
ವೃಶ್ಚಿಕ ರಾಶಿ: ಈ ಸಮಯದಲ್ಲಿ ನೀವು ಬುಧ ಗ್ರಹದಿಂದ ಸಂಪೂರ್ಣ ಆಶೀರ್ವಾದ ಪಡೆಯುವಿರಿ. ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಪದವಿ ಮತ್ತು ಪ್ರತಿಷ್ಠೆ ಹೆಚ್ಚಲಿದೆ. 


ಧನು ರಾಶಿ 
ಧನು ರಾಶಿ : ಬುಧನ ಸಂಚಾರದಿಂದ ನಿಮ್ಮ ಭವಿಷ್ಯವೇ ಬದಲಾಗಲಿದೆ. ಹೊಸ ಉದ್ಯೋಗ ಪಡೆಯುವ ಸಾಧ್ಯತೆಗಳು ಬಲವಾಗಿರುತ್ತವೆ

Ads on article

Advertise in articles 1

advertising articles 2

Advertise under the article

ಸುರ