-->
ಅಂಗಾರಕ ಪರಿಣಾಮ:  ಮುಂದಿನ 10 ದಿನ ಈ ರಾಶಿಯವರು ಎಚ್ಚರವಾಗಿರಬೇಕು!!!

ಅಂಗಾರಕ ಪರಿಣಾಮ: ಮುಂದಿನ 10 ದಿನ ಈ ರಾಶಿಯವರು ಎಚ್ಚರವಾಗಿರಬೇಕು!!!


ಅಂಗಾರಕ ಪರಿಣಾಮದಿಂದ ಮುಂದಿನ 10 ದಿನ ಈ ರಾಶಿಯವರು ಎಚ್ಚರವಾಗಿರಬೇಕು

ಮೇಷ ರಾಶಿ
ಮೇಷ ರಾಶಿಯವರು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಅನಾವಶ್ಯಕ ಮಾತುಗಳಿಂದ ಜಗಳ ಉಂಟಾಗುವ ಸಾಧ್ಯತೆಗಳಿರುತ್ತದೆ. 

ವೃಷಭ ರಾಶಿ
ವೃಷಭ ರಾಶಿಯ ದಶಮದಲ್ಲಿ ಅಂಗಾರಕ ಯೋಗ ಉಂಟಾಗುತ್ತದೆ. ಹೀಗಾಗಿ ಈ ರಾಶಿಯವರಿಗೆ ಆರ್ಥಿಕ ನಷ್ಟ ಮತ್ತು ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. 

 ಕರ್ಕಾಟಕ ರಾಶಿ
ಆತುರದ ನಿರ್ಧಾರಗಳು ನಿಮಗೆ ತೊಂದರೆಯುನ್ನುಂಟು ಮಾಡುತ್ತವೆ. ವಾಹನ ಚಾಲನೆ ಮಾಡುವಾಗಲೂ ಜಾಗರೂಕರಾಗಿರಿ. 

ತುಲಾ ರಾಶಿ
ಅಂಗಾರಕ ಯೋಗದಿಂದಾಗಿ ತುಲಾ ರಾಶಿಯವರು ತಮ್ಮ ವೃತ್ತಿ ಮತ್ತು ಸಂಬಂಧಗಳಲ್ಲಿ ಜಾಗರೂಕರಾಗಿರಬೇಕು. ಸಂಗಾತಿ ಜೊತೆಗಿನ ಸಮಸ್ಯೆಗಳನ್ನು ಈ ರಾಶಿಯವರು ಎದುರಿಸಬಹುದು. 

 ಸಿಂಹ ರಾಶಿ
 ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅದೃಷ್ಟಗಳಿಂದ ನೀವೂ ವಂಚಿತರಾಗುವ ಸಾಧ್ಯತೆಗಳಿವೆ. ನಿಮ್ಮ ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಪ್ರವಾಸದ ಯೋಜನೆಗಳು ರದ್ದಾಗಬಹುದು. 



Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article