-->
ದ.ಕ. ಕಂದಾಯ ನೌಕರರಿಗೆ ಪದೋನ್ನತಿ: ವಿವಿಧ ಹುದ್ದೆಗಳಿಗೆ ನಿಯುಕ್ತಿ- ಹೆಚ್ಚಿನ ವಿವರ ಇಲ್ಲಿದೆ

ದ.ಕ. ಕಂದಾಯ ನೌಕರರಿಗೆ ಪದೋನ್ನತಿ: ವಿವಿಧ ಹುದ್ದೆಗಳಿಗೆ ನಿಯುಕ್ತಿ- ಹೆಚ್ಚಿನ ವಿವರ ಇಲ್ಲಿದೆ

ದ.ಕ. ಕಂದಾಯ ನೌಕರರಿಗೆ ಪದೋನ್ನತಿ: ವಿವಿಧ ಹುದ್ದೆಗಳಿಗೆ ನಿಯುಕ್ತಿ- ಹೆಚ್ಚಿನ ವಿವರ ಇಲ್ಲಿದೆ...ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿ ಇರಿಸಿ ಖಾಲಿ ಇರುವ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗಿದೆ.


ಕಂದಾಯ ಇಲಾಖೆಯ ಅಧೀನ ಕಚೇರಿ ಹಾಗೂ ಇತರ ಕಚೇರಿಗಳಲ್ಲಿ ತತ್ಸಮಾನ ಹಾಗೂ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಯಾ ರೆವೆನ್ಯೂ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.ಸುಧೀರ್ ನಾಯ್ಕ ಮತ್ತಿತರರು Vs ಕರ್ನಾಟಕ ಸರ್ಕಾರ WA 5316-5476/2021 ಪ್ರಕರಣದಲ್ಲಿ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೀಡಿದ ತೀರ್ಪಿನ ಷರತ್ತಿಗೆ ಒಳಪಟ್ಟು ಈ ಪದೋನ್ನತಿ ಆದೇಶವನ್ನು ಹೊರಡಿಸಲಾಗಿದೆ.


ಈ ಪದೋನ್ನತಿ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಬದಲಿ/ಪರ್ಯಾಯ ವ್ಯವಸ್ಥೆಗೆ ಕಾಯದೆ ತಕ್ಷಣ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ನಿಯುಕ್ತಿಗೊಳಿಸಿದ ಕರ್ತವ್ಯದ ಮೇಲೆ ಹಾಜರಾಗಲು ಸಂಬಂಧ ಪಟ್ಟ ಕಚೇರಿ ಮುಖ್ಯಸ್ತರಿಗೆ ಡಿಸಿ ನಿರ್ದೇಶನ ನೀಡಿದ್ದಾರೆ.


ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


ಪದೋನ್ನತಿ ಹೊಂದಿರುವ ಅಧಿಕಾರಿಗಳ ಹೆಸರು ಮತ್ತು ಹುದ್ದೆ ಈ ಕೆಳಗಿನಂತಿದೆ.

ಪದೋನ್ನತಿ ನಿಯುಕ್ತಿಗೊಂಡ ಹುದ್ದೆಯನ್ನು ನೀಡಲಾಗಿದೆ.


ಪ್ರತಿಭಾ, ದ್ವಿತೀಯ ದರ್ಜೆ ಸಹಾಯಕರು (FDA, Forest Dept)


ಟಿ.ಸಿ. ಕುಮಾರ್, ಗ್ರಾಮ ಲೆಕ್ಕಿಗರು (FDA Election Sect. AC Office)


ಡಿ. ಜಿತೇಶ್, ಗ್ರಾಮ ಲೆಕ್ಕಿಗರು (Food Inspector, Puttur Taluk office)


ಕೆ. ಪ್ರಶಾಂತ್, ಗ್ರಾಮ ಲೆಕ್ಕಿಗರು (FDA Election Sect. DC Office)


ಎ.ಪಿ. ಅಲಕಾ, ದ್ವಿತೀಯ ದರ್ಜೆ ಸಹಾಯಕರು, (FDA Election Sect. Moodabidre Office)


ಎಚ್. ರಾಜೇಶ್, ದ್ವಿತೀಯ ದರ್ಜೆ ಸಹಾಯಕರು,(FDA Endowment office D.K.)


ಎಂ.ಎನ್. ರವಿ, ಗ್ರಾಮ ಲೆಕ್ಕಿಗರು(Food Inspector, Taluk office, Bantwal)


ಶಶಿಕುಮಾರ್, ಗ್ರಾಮ ಲೆಕ್ಕಿಗರು (FDA, JD office, Food and Civil Supplies, Mangaluru)


ಟಿ.ಆರ್. ಮೋಹನ್, ಗ್ರಾಮ ಲೆಕ್ಕಿಗರು, (Food Inspector, Mulki Taluk office)


ಪವಿತ್ರ, ದ್ವಿತೀಯ ದರ್ಜೆ ಸಹಾಯಕರು (FDA, Ullal Taluk office)


ಅನುಪಮಾ, ದ್ವಿತೀಯ ದರ್ಜೆ ಸಹಾಯಕರು, (Food Inspector, Belthangady Taluk office)


ಮಹೇಂದ್ರ ಕೆ.ಬಿ. , ದ್ವಿತೀಯ ದರ್ಜೆ ಸಹಾಯಕರು(FDA, JD office, Food and Civil Supplies, 

Mangaluru)


ಕೆ. ಪ್ರಮೋದ್, ಗ್ರಾಮ ಲೆಕ್ಕಿಗರು(Food Inspector, Ullala Taluk office)


ಎಂ.ಜೆ. ಚರಣ್, ಗ್ರಾಮ ಲೆಕ್ಕಿಗರು(Food Inspector, Mangaluru Taluk office)


ಕು. ತುಳಸಿ, ಗ್ರಾಮ ಲೆಕ್ಕಿಗರು(FDA, Puttur Taluk Panchayath office)


ಟಿ. ಸುರೇಶ್, ಗ್ರಾಮ ಲೆಕ್ಕಿಗರು(Food Inspector, KIADB office, Bykampady)


ರಾಜು ಲಮಾಣಿ, ಗ್ರಾಮ ಲೆಕ್ಕಿಗರು, (FDA, Belthangady Taluk office)


ವಾರಿಜ, ಗ್ರಾಮ ಲೆಕ್ಕಿಗರು, (FDA, Puttur Taluk office)


ಎಸ್. ಸುಶೀಲ, ಗ್ರಾಮ ಲೆಕ್ಕಿಗರು, (FDA, Belthangady Taluk office)


ಎಚ್.ಎಲ್ ಭಾಗ್ಯ, ದ್ವಿತೀಯ ದರ್ಜೆ ಸಹಾಯಕರು, (FDA, Mulki Taluk office)


ಚಂದ್ರ ನಾಯ್ಕ, ಗ್ರಾಮ ಲೆಕ್ಕಿಗರು, (FDA, KIADB office, Bykampady)


ಸಿ.ಆರ್. ಮಹೇಶ್, ಗ್ರಾಮ ಲೆಕ್ಕಿಗರು, (FDA, KIADB office, Bykampady)


ಪಿ. ಅನಿಲ್ ಕುಮಾರ್, ಗ್ರಾಮ ಲೆಕ್ಕಿಗರು, (FDA, Mangaluru Taluk office)


ಟಿ.ಎಸ್. ಪ್ರಶಾಂತ್, ಗ್ರಾಮ ಲೆಕ್ಕಿಗರು, (FDA, Bantwal Taluk office)


ಪಿ. ಪ್ರಕಾಶ್, ಗ್ರಾಮ ಲೆಕ್ಕಿಗರು, (FDA, Bantwal Taluk office)
Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article