ಉದ್ಯೋಗ ಮಾಹಿತಿ: ಮಂಗಳೂರು, ಉಡುಪಿಯಲ್ಲಿ ಹಲವೆಡೆ ನೇಮಕಾತಿ ಅವಕಾಶ
ಉದ್ಯೋಗ ಮಾಹಿತಿ: ಮಂಗಳೂರು, ಉಡುಪಿಯಲ್ಲಿ ಹಲವೆಡೆ ನೇಮಕಾತಿ ಅವಕಾಶ
ಉಡುಪಿ ಕೊಚ್ಚಿನ ಶಿಪ್‌ಯಾರ್ಡ್ ಲಿ. (ಹಿಂದಿನ ಹೆಸರು: ಟೆಬ್ಮಾ ಶಿಪ್‌ಯಾರ್ಡ್ ಲಿ.)
ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ
1) Assistant Manager- 12 Posts
(Hull and Outfit, Electrical, Electrical- quality control, Machinery-quality control, Machinery & piping, Utilities and maintainance
2) Supervisor - - 06 Posts
(Electrical, Machinery & piping, Utilities and maintainance)
Draftsman - 04 Posts
(electrical, Machanical/Hull)
age limit: Below 35 years
Period of Contract: 5 years
ಅರ್ಜಿ ಸಲ್ಲಿಸಲು ಕೊನೆಯ ದಿನ: 28-07-2022
for details: visit www.cochinshipyard.in
ಅಂಬಲಪಾಡಿ ಮೆಡಿಕಲ್ ಸೆಂಟರ್
ಹುದ್ದೆಯ ಹೆಸರು: ರಿಸೆಪ್ಶನ್ ಸ್ಟಾಫ್
(ಹುದ್ದೆ ಮಹಿಳಾ ಅಭ್ಯರ್ಥಿಗೆ ಮೀಸಲು)
ಕಂಪ್ಯೂಟರ್ ಜ್ಞಾನ ಹಾಗೂ ಉತ್ತಮ ಸಂವಹನ ಕಲೆ ತಿಳಿದಿರಬೇಕು.
ಸಂಪರ್ಕ ವಿಳಾಸ: ಅಂಬಲಪಾಡಿ ಮೆಡಿಕಲ್ ಸೆಂಟರ್, ಬೀಡು ಮಾರ್ಗ, ಅಂಬಲಪಾಡಿ, ಉಡುಪಿ
ಲಕ್ಷ್ಮಿ ಕ್ಲೋತ್ ಸೆಂಟರ್
ಹುದ್ದೆಯ ಹೆಸರು: ಕಸ್ಟಮರ್ ರಿಲೇಶನ್ ಸಿಪ್ ಮ್ಯಾನೇಜರ್
ಇಂಗ್ಲಿಷ್ ಹಾಗೂ ಇತರ ಸ್ಥಳೀಯ ಭಾಷೆ ತಿಳಿದಿರಬೇಕು ಹಾಗೂ ಉತ್ತಮ ಸಂವಹನ ಕಲೆ ತಿಳಿದಿರಬೇಕು.
ಉದ್ಯೋಗಾಸಕ್ತರು ನೇರವಾಗಿ ಭೇಟಿ ನೀಡಿ ಸಂದರ್ಶನಕ್ಕೆ ಹಾಜರಾಗಬಹುದು.
ಸಂಪರ್ಕ ವಿಳಾಸ: ಲಕ್ಷ್ಮಿ ಕ್ಲೋತ್ ಸೆಂಟರ್, ಸಿಗ್ನಲ್ ಬಳಿ, ಹಂಪನಕಟ್ಟ, ಮಂಗಳೂರು- 575001