ಕೇವಲ 3 ದಿನ ಹಚ್ಚಿರಿ... ಎಷ್ಟು ಬೆಳ್ಳಗೆ ಆಗುತ್ತೀರಾ... ನೀವೇ ಅಚ್ಚರಿಪಡುವಷ್ಟು...

ಕೇವಲ 3 ದಿನ ಹಚ್ಚಿರಿ... ಎಷ್ಟು ಬೆಳ್ಳಗೆ ಆಗುತ್ತೀರಾ... ನೀವೇ ಅಚ್ಚರಿಪಡುವಷ್ಟು...





ನಿಮ್ಮ ತ್ವಚೆ ಬೆಳ್ಳಗೆ ಕಾಣಬೇಕು ಅಂದರೆ ಈ ಮಾಹಿತಿಯನ್ನು ತಪ್ಪದೆ ಓದಿ.

ಈ ಮನೆಮದ್ದನ್ನು ಮಾಡಿ ನೋಡಿ. ಕೈ ಮತ್ತು ಕಾಲು ನಿಮ್ಮ ಮುಖ ಹೊಸ ತೇಜಸ್ಸಿನಿಂದ ಕಂಗೊಳಿಸುವುದು ನಿಶ್ಚಿತ...




ಹೆಚ್ಚಿನವರು ತಮ್ಮ ಮುಖ ಮತ್ತು ಕೈಕಾಲುಗಳು ತುಂಬಾ ಬೆಳ್ಳಗೆ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ, ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಸೋಪು ಮತ್ತು ಅನೇಕ ರೀತಿಯ ಫೇಸ್ ಕ್ರೀಂಗಳನ್ನು ಬಳಕೆ ಮಾಡುತ್ತಾರೆ. ಆದರೆ, ಅದೆಲ್ಲವೂ ದಂಡ... 


ಯಾವುದೇ ಪ್ರಯೋಜನವೂ ಇಲ್ಲ. ಕೆಲವೊಮ್ಮೆ ಕೆಲವರಿಗೆ ಅಡ್ಡ ಪರಿಣಾಮವೂ ಆಗುತ್ತದೆ.

ಆದರೆ, ಈ ಕೆಳಗಿನ ಮಾಹಿತಿ ಓದಿ... ಮನೆ ಮದ್ದಿನಿಂದ ನಿಮ್ಮ ತ್ವಚೆಗೆ ಉತ್ತಮ ಫಲಿತಾಂಶ ದೊರೆಯುತ್ತದೆ...



ಮೊದಲಿಗೆ, ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಉಪ್ಪು ಮತ್ತು ಎರಡು ಚಮಚ ಸಕ್ಕರೆ ಪುಡಿ ಹಾಕಿ ಇಡಿ. ಅದಕ್ಕೆ ಸ್ವಲ್ಪ ಗ್ಲಿಸರಿನ್ ಹಾಗೂ ಅಲೋವೆರ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು... 



ನಂತರ ನಿಮ್ಮ ಕೈ ಅಥವಾ ಕಾಲು ಅಥವ ಮುಖಕ್ಕೆ ಹಚ್ಚಿ... ಐದು ನಿಮಿಷಗಳ ಕಾಲ ಮಸಾಜ್ ಮಾಡಿ.. ನಂತರ ಶುದ್ಧವಾದ ನೀರಿನಿಂದ ಮುಖ ಅಥವಾ ಕೈಕಾಲನ್ನು ತೊಳೆಯಿರಿ...

ದಿನ ಬಿಟ್ಟು ದಿನ ಹೀಗೆ ಮಾಡಿ. ಒಂದು ವಾರದಲ್ಲಿ ನಿಮ್ಮ ತ್ವಚೆಗೆ ಹೊಸ ಓಜಸ್ಸು ಬರುತ್ತದೆ.



ಹೀಗೆ ಮಾಡಿದರೆ ನಿಮ್ಮ ಚರ್ಮ ತುಂಬಾ ಬೆಳಗ್ಗೆ ಕಾಣಿಸುತ್ತದೆ...