-->
ಇನ್ನು ನಾಲ್ಕು ತಿಂಗಳು ಈ ಮೂರು ರಾಶಿಯ ಜಾತಕದವರ ಪಾಲಿಗೆ ತುಂಬಾ ಲಾಭಕಾರಿ!!

ಇನ್ನು ನಾಲ್ಕು ತಿಂಗಳು ಈ ಮೂರು ರಾಶಿಯ ಜಾತಕದವರ ಪಾಲಿಗೆ ತುಂಬಾ ಲಾಭಕಾರಿ!!


ಈ ನಾಲ್ಕು ತಿಂಗಳು ಮೂರು ರಾಶಿಯ ಜಾತಕದವರ ಪಾಲಿಗೆ ತುಂಬಾ ಲಾಭಕಾರಿ ಸಾಬೀತಾಗಲಿವೆ.

ಮೇಷ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಚಾತುರ್ಮಾಸ ಈ ರಾಶಿಯ ಜನರ ಪಾಲಿಗೆ ತುಂಬಾ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಹೊಸ ನೌಕರಿಯ ಪ್ರಸ್ತಾವನೆ ನಿಮ್ಮ ಕೈ ಸೇರಲಿದೆ. ಇನ್ನೊಂದೆಡೆ ಈಗಾಗಲೇ ನೌಕರಿಯಲ್ಲಿರುವ ಜನರಿಗೆ ಪದೋನ್ನತಿ ಅಥವಾ ವೇತನ ವೃದ್ಧಿ ಸಿಗುವ ಸಾಧ್ಯತೆ ಇದೆ. ಉನ್ನತಿಯ ಹೊಸ ಆಯಾಮಗಳು ತೆರೆದುಕೊಳ್ಳಲಿವೆ. ಆದಾಯದಲ್ಲಿ ವೃದ್ಧಿಯಾಗಲಿದೆ. 

ಕನ್ಯಾ ರಾಶಿ- ಚಾತುರ್ಮಾಸದ ನಾಲ್ಕು ತಿಂಗಳುಗಳು ನಿಮಗೆ ಹಿತಕಾರಿ ಸಾಬೀತಾಗಲಿವೆ. ಅದೃಷ್ಟದ ಸಂಪೂರ್ಣ ಸಾಥ್ ಸಿಗಲಿದೆ. ಸಿಲುಕಿಕೊಂಡ ಅಥವಾ ದೀರ್ಘಕಾಲದಿಂದ ನಿಂತುಹೋದ ಕಾರ್ಯಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ಆಕಸ್ಮಿಕ ಧನಲಾಭದ ಎಲ್ಲಾ ಸಾಧ್ಯತೆಗಳಿವೆ. ಚಾತುರ್ಮಾಸದ ಅವಧಿಯಲ್ಲಿ ನೀವು ಕೊಟ್ಟ ಸಾಲ ನಿಮ್ಮ ಬಳಿ ಹಿಂದಿರುಗಲಿದೆ. ಆರ್ಥಿಕ ಸ್ಥಿತಿ ಕೂಡ ಸುಧಾರಿಸಲಿದೆ. ಮೀಡಿಯಾ, ಚಿತ್ರೋದ್ಯಮ, ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೂ ಕೂಡ ಈ ಸಮಯ ಅದ್ಭುತವಾಗಿರಲಿದೆ.


ವೃಶ್ಚಿಕ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಜನರಿಗೆ ನಾಲ್ಕು ತಿಂಗಳ ಕಾಲಾವಧಿ ವರದಾನಕ್ಕಿಂತ ಕಮ್ಮಿ ಏನಿಲ್ಲ. ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಬಾಳಸಂಗಾತಿಯ ಜೊತೆಗೆ ಸಂಬಂಧದಲ್ಲಿ ಮಧುರತೆ ಇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜಾತಕದವರ ಪಾಲಿಗೆ ಸಮಯ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ಉತ್ತಮ ಧನಲಾಭದ ಸಾಧ್ಯತೆ ಇದೆ. ಕುಟುಂಬದಲ್ಲಿ ಖುಷಿಯ ಆಗಮನದ ಸಂಕೇತಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ನಿರೀಕ್ಷೆ ಇದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article