-->
Job in Reality firm- ರೋಹನ್ ಕಾರ್ಪೊರೇಷನ್- ಹಲವು ಹುದ್ದೆಗಳಿಗೆ ಬೇಕಾಗಿದ್ದಾರೆ

Job in Reality firm- ರೋಹನ್ ಕಾರ್ಪೊರೇಷನ್- ಹಲವು ಹುದ್ದೆಗಳಿಗೆ ಬೇಕಾಗಿದ್ದಾರೆ

ರೋಹನ್ ಕಾರ್ಪೊರೇಷನ್- ಹಲವು ಹುದ್ದೆಗಳಿಗೆ ಬೇಕಾಗಿದ್ದಾರೆಮಂಗಳೂರಿನ ರಿಯಾಲಿಟಿ ಹಾಗೂ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ರೋಹನ್ ಕಾರ್ಪೊರೇಷನ್‌ ಸಂಸ್ಥೆಯಲ್ಲಿ ಹಲವು ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ನಡೆಯುತ್ತಿದ್ದು, ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.

ಸಂದರ್ಶನ: 18-05-2022ರಿಂದ 21-05-2022ರ ವರೆಗೆ ನಡೆಯಲಿದೆ.

ಸ್ಥಳ; ರೋಹನ್ ಸಿಟಿ, ಮುಖ್ಯ ರಸ್ತೆ, ಬಿಜೈ, ಮಂಗಳೂರು


ಹುದ್ದೆಗಳ ವಿವರ:


ಪ್ರಾಜೆಕ್ಟ್ ಮ್ಯಾನೇಜರ್

ಸೈಟ್ ಎಂಜಿನಿಯರ್

ಕ್ವಾಲಿಟಿ ಕಂಟ್ರೋಲರ್

ಕ್ವಾಂಟಿಟಿ ಸರ್ವೇಯರ್

ಸಿವಿಲ್ ಸೂಪರ್‌ವೈಸರ್

ಸಿವಿಲ್ ಫೋರ್‌ಮನ್

ಡ್ರಾಟ್ಸ್‌ಮನ್

ಇಂಟೀರಿಯರ್ ಡಿಸೈನರ್


ಸೀನಿಯರ್ ಅಕೌಂಟಂಟ್

ಎಚ್.ಆರ್. ಮ್ಯಾನೇಜರ್

ಅಕೌಂಟ್ ಅಸಿಸ್ಟಂಟ್

ಪರ್ಸನಲ್ ಸೆಕ್ರಟರಿ

ಡಿಜಿಟಲ್ ಮಾರ್ಕೆಂಟ್ ಎಕ್ಸಿಕ್ಯೂಟಿವ್

ಮಾರ್ಕೆಟಿಂಗ್ & ಸೇಲ್ಸ್ ಎಕ್ಸಿಕ್ಯೂಟಿವ್

ಗ್ರಾಫಿಕ್ ಡಿಸೈನರ್

ಟೆಲಿ ಕಾಲರ್


ಮೆಕ್ಯಾನಿಕ್ಸ್

ಎಲೆಕ್ಟಿಷಿಯನ್ಸ್‌/ಪ್ಲಂಬರ್

ವೆಲ್ಡರ್/ಫ್ಯಾಬ್ರಿಕೇಟರ್ಸ್‌

ಸೆಕ್ಯೂರಿಟಿ ಸೂಪರ್‌ವೈಸರ್

ಗಾರ್ಡನರ್ಸ್‌

ವಾಹನ ಚಾಲಕರು 

ಅಡುಗೆಯವರು


email address: jobs@rohancorporation.in

www.rohancorporation.in

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article