ಕಾಂಟ್ರ್ಯಾಕ್ಟ್ ರಿಸೋರ್ಸಸ್ ಪೆಟ್ರೋಲಿಯಂ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ
ದೇಶ ಮತ್ತು ವಿದೇಶಗಳಲ್ಲಿ ವಿವಿಧ ತೈಲ ಸಂಸ್ಕರಣಾ ಘಟಕಗಳ ನಿರ್ವಹಣೆ ಮತ್ತು ಪರಿವರ್ತನೆ ಗುತ್ತಿಗೆ ಪಡೆಯುವ ಪ್ರತಿಷ್ಠಿತ ಕಾಂಟ್ರ್ಯಾಕ್ಟ್ ರಿಸೋರ್ಸಸ್ ಪೆಟ್ರೋಲಿಯಂ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಈ ಕೆಳಗಿನ ಹುದ್ದೆಗಳಿಗೆ ಆಕಾಂಕ್ಷಿಗಳು ಬೇಕಾಗಿದ್ದಾರೆ
ಹುದ್ದೆಯ ಹೆಸರು
1) ಪ್ರಾಜೆಕ್ಟ್ ಇಂಜಿನಿಯರ್: 10 ಹುದ್ದೆಗಳು
ಶೈಕ್ಷಣಿಕ ಅರ್ಹತೆ ಬಿ ಮೆಕ್ಯಾನಿಕಲ್ ಮೂರು ವರ್ಷದ ಅನುಭವ
2) ಬ್ರೀತಿಂಗ್ ಅಪರೇಟಸ್ ಟೆಕ್ನಿಷಿಯನ್: 25 ಹುದ್ದೆಗಳು
SSLC. ಅನುಭವ ಇದ್ದವರಿಗೆ ಆದ್ಯತೆ. ಹೊಸಬರೂ ಅರ್ಜಿ ಸಲ್ಲಿಸಬಹುದು
3) ಸೈಟ್ ಅಡ್ಮಿನ್ ಎಕ್ಸಿಕ್ಯೂಟಿವ್: 3 ಹುದ್ದೆಗಳು
ಪದವಿ ಹಾಗೂ ಮೂರು ವರ್ಷದ ಅನುಭವ. ಕಂಪ್ಯೂಟರ್ ಜ್ಞಾನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸುಲಲಿತವಾಗಿ ಬರೆಯುವ ಹಾಗೂ ಮಾತನಾಡುವ ಸಾಮರ್ಥ್ಯ ಹೊಂದಿರಬೇಕು.
4) ಸೈಟ್ ಎಚ್ಆರ್ ಕಂಪ್ಲೈಂಸ್ ಆಫೀಸರ್: 2 ಹುದ್ದೆಗಳು
ಪದವಿ ಹಾಗೂ ಮೂರು ವರ್ಷದ ಅನುಭವ. ಕಂಪ್ಯೂಟರ್ ಜ್ಞಾನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸುಲಲಿತವಾಗಿ ಬರೆಯುವ ಹಾಗೂ ಮಾತನಾಡುವ ಸಾಮರ್ಥ್ಯ ಹೊಂದಿರಬೇಕು.
ಆಸಕ್ತರು ಈ ಕೆಳಗಿನ ವಿಳಾಸದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು
ನೇರ ಸಂದರ್ಶನಕ್ಕೆ ಸಮಯ 2/5/2022 ರಿಂದ 7/5/2022
ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 3:00 ಗಂಟೆಯವರೆಗೆ
Contract Resources Petrochem Services (I) Pvt Ltd
156, A Plot, Industrial Area, Baikampady
New Mangaluru- 575 011
email ID: joyce.serrao@cr3.group
contact number: 9480010198, 8951170309, 9900443853
