Job in Mangalore University - ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗ: ನೇಮಕಾತಿಯ ವಿವರ ಇಲ್ಲಿದೆ...

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗ: ನೇಮಕಾತಿಯ ವಿವರ ಇಲ್ಲಿದೆ...





ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಹುದ್ದೆ ತಾತ್ಕಾಲಿಕ ನೆಲೆಯಲ್ಲಿ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ನೇರ ಸಂದರ್ಶನ ನಡೆಯುವ ದಿನಾಂಕ 19 - 4 - 2022


ಸ್ಥಳ: ಸಿಂಡಿಕೇಟ್ ಸಭಾಂಗಣ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳ ಜೊತೆ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು



ಹುದ್ದೆಗಳ ವಿವರ ಹೀಗಿದೆ


ಕೆಮೆಸ್ಟ್ರಿ

ಎಲೆಕ್ಟ್ರಾನಿಕ್

ಸ್ಟ್ಯಾಟಿಸ್ಟಿಕ್ಸ್

ಅಪ್ಲೈಡ್ ಜೂಲಜಿ

ಯೋಗಿಕ್ ಸೈನ್ಸ್

ಫಿಸಿಕ್ಸ್

ಮೆಟೀರಿಯಲ್ಸ್ ಆನ್ಸರ್

ಫುಡ್ ನ್ಯೂಟ್ರಿಷನ್ ಅಂಡ್ ಮೈಕ್ರೋಬಯಾಲಜಿ

ಗೋರ್ಮೆಂಟ್ ಹೈಸ್ಕೂಲ್

ಬಯೋಟೆಕ್ನಾಲಜಿ

ಬಾಟನಿ

ಮ್ಯಾಥಮ್ಯಾಟಿಕ್ಸ್

ಫಿಸಿಕ್ಸ್

ಕಂಪ್ಯೂಟರ್ ಸೈನ್ಸ್

ಹಾಸ್ಟೆಲ್ ವಾರ್ಡನ್

ಎಸ್ಟೇಟ್ ಆಫೀಸರ್



ವಯೋಮಿತಿ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ


ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ವೆಬ್ ಸೈಟ್‌ನಿಂದ ಡೌನ್ಲೋಡ್ ಮಾಡಬಹುದು.



ಶೈಕ್ಷಣಿಕ ವಿದ್ಯಾರ್ಹತೆ ವರ್ಗ ಜನ್ಮದಿನಾಂಕ ಅನುಭವ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಂದರ್ಶನಕ್ಕೆ ಹಾಜರಾಗಬೇಕು.


https://mangaloreuniversity.ac.in/upload/jobs/Walk-in-Interview-to-operate-in-a-temporary-base.pdf