Job in PSR Sarees at Mangaluru- ಮಂಗಳೂರು: PSR ಸಾರೀಸ್‌ಗೆ ಸೇಲ್ಸ್‌ಮನ್ ಬೇಕಾಗಿದ್ದಾರೆ.
2/09/2022 07:15:00 PM
ಮಂಗಳೂರು: PSR ಸಾರೀಸ್‌ಗೆ ಸೇಲ್ಸ್‌ಮನ್ ಬೇಕಾಗಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಸೀರೆ ಮಳಿಗೆ ಪಿಎಸ್ಸಾರ್ ಸ್ಯಾರೀಸ್ ನಲ್ಲಿ ನೇರ ಸಂದರ್ಶನ
ಮಂಗಳೂರಿನ ಪ್ರತಿಷ್ಠಿತ ಸೀರೆಗಳಿಗೆ ಪಿಎಸ್ಸಾರ್ ಸ್ಯಾರೀಸ್ ಇವರಿಗೆ ಸೇಲ್ಸ್ ಮ್ಯಾನ್ ಗಳು ಬೇಕಾಗಿದ್ದಾರೆ.
ಪ್ರತಿ ತಿಂಗಳು 15 ಸಾವಿರದಿಂದ 18 ಸಾವಿರದವರೆಗೆ ವೇತನ, ಹೆಚ್ಚುವರಿ ಪ್ರೋತ್ಸಾಹ ಧನ, ಪಿಎಫ್ ಹಾಗೂ ಇಎಸ್ಐ ಸೌಲಭ್ಯ... ಹಾಗೂ ಬೋನಸ್, ವಾರದ ರಜೆ, ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ.
ಸಂದರ್ಶನ: ಫೆಬ್ರವರಿ 14 2022 ಸೋಮವಾರ 2:00 ಯಿಂದ 5:00 ವರೆಗೆ ನಡೆಯಲಿದೆ
ಸಂದರ್ಶನದ ಸ್ಥಳ: ಪಿಎಸ್ಸಾರ್ ಸಿಲ್ಕ್ ಸಾರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಾಸ್ಟೆಲ್ ರಸ್ತೆ, ವುಡ್ ಲ್ಯಾಂಡ್ಸ್ ಹೋಟೆಲ್ ಬಳಿ, ಮಂಗಳೂರು