Job in Govt Company: ಕರ್ನಾಟಕ ನೀರಾವರಿ ನಿಗಮದಲ್ಲಿ ಉದ್ಯೋಗ: ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ

ಕರ್ನಾಟಕ ನೀರಾವರಿ ನಿಗಮದಲ್ಲಿ ಉದ್ಯೋಗ: ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ






ಕರ್ನಾಟಕ ನೀರಾವರಿ ನಿಗಮ ನಿಯಮಿತ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.



ಸರಕಾರಿ ಸ್ವಾಮ್ಯದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಇದರಲ್ಲಿ ಮ್ಯಾನೇಜರ್ ಡಿಜಿಎಂ ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಫೆಬ್ರವರಿ 16 2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3 ಮಾರ್ಚ್ 2022



ವಿವರಗಳು ಈ ಕೆಳಗಿನಂತಿವೆ


Organization Name: Karnataka Neeravari Nigam Limited (KNNL)


No of Posts: Not Specified


Job Location: Bengaluru – Karnataka


Post Name: Manager, DGM, DEO


Salary: As per KNNL Norms



ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ


Deputy General Manager (Finance)


Assistant General Manager (Finance)


Manager (Finance)


Assistant Manager (Finance)


Assistant Administrative Officer


Accounts Assistant


Junior Assistant (Legal)


Data Entry Operator


Receptionist


ಆಸಕ್ತರು ಅರ್ಜಿಗಳನ್ನು ದೃಢೀಕೃತ ಅಂಕಪಟ್ಟಿ ಹಾಗೂ ಇತರ ದೃಢೀಕೃತ ದಾಖಲೆಗಳ ಜೊತೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದಾಗಿದೆ


ಕರ್ನಾಟಕ ನೀರಾವರಿ ನಿಗಮ ನಿಯಮಿತ

ರಿಜಿಸ್ಟರ್ಡ್ ಆಫೀಸ್

ನಾಲ್ಕನೇ ಮಹಡಿ ಕಾಫಿ ಬೋರ್ಡ್ ಬಿಲ್ಡಿಂಗ್

ನಂ.1 ಡಾ. ಬಿ.ಆರ್. ಅಂಬೇಡ್ಕರ್ ವೀದಿ,

ಬೆಂಗಳೂರು 56 0001