Career in Police Department- ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ: ತಾಂತ್ರಿಕ ಹುದ್ದೆಗೆ ಅರ್ಜಿ ಆಹ್ವಾನ

ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ: ತಾಂತ್ರಿಕ ಹುದ್ದೆಗೆ ಅರ್ಜಿ ಆಹ್ವಾನ




ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ ಆರಂಭವಾಗಿದೆ.



ಪೊಲೀಸ್ ಇಲಾಖೆಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿನ 16 ತಾಂತ್ರಿಕ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ 

ಅರ್ಜಿ ಆಹ್ವಾನಿಸಲಾಗಿದೆ.



ಹುದ್ದೆಯ ವಿವರ ಈ ಕೆಳಗಿನಂತಿದೆ







ಹುದ್ದೆಯ ಹೆಸರು


1) ಸೈಬರ್ ಸೆಕ್ಯೂರಿಟಿ ಅನಲಿಸ್ಟ್ : 8 ಹುದ್ದೆ


2) ಡಿಜಿಟಲ್ ಫಾರೆನ್ಸಿಕ್ ಅನಲಿಸ್ಟ್ : 8 ಹುದ್ದೆ



ಅರ್ಜಿ ಸಲ್ಲಿಸಲು ಆರಂಭದ ದಿನ 2/ 2 /2022


ಅರ್ಜಿ ಸಲ್ಲಿಸಲು ಕೊನೆಯ ದಿನ 28/2/2022



ಮೇಲ್ಕಂಡ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪೊಲೀಸ್ ಇಲಾಖೆಯ ಅಂತರ್ಜಾಲ ksp.karnataka.gov.inರಲ್ಲಿ ಮತ್ತು ಪೊಲೀಸ್ ಆಯುಕ್ತರ ಅಂತರ್ಜಾಲ www.bcp.gov.inದಲ್ಲಿ ಪ್ರಕಟಿಸಲಾಗಿದೆ.



ಈ ಕೆಳಗಿನ ವೆಬ್ ಸೈಟ್ ಗಳ ಮೂಲಕ ನೇಮಕಾತಿ ಅಧಿಸೂಚನೆಯ ವಿವರಗಳನ್ನು ಪಡೆದು ಅರ್ಜಿಗಳನ್ನು ಕಚೇರಿಯ ವಿಳಾಸಕ್ಕೆ ಕಳುಹಿಸಬಹುದು.


ಅರ್ಜಿ ಸಲ್ಲಿಸುವ ವಿಳಾಸ ಹೀಗಿದೆ.

ನಂ. 1, ಇನ್ಫೆಂಟ್ರಿ ರಸ್ತೆ,

ಪೊಲೀಸ್ ಆಯುಕ್ತರ ಕಛೇರಿ

ಬೆಂಗಳೂರು 560 001 ಅಥವಾ ಇಲಾಖೆಯ ಇಮೇಲ್ dcpadmindcp@ksp.gov.in ಗೆ ಸಲ್ಲಿಸಬಹುದು.



ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್ ಬಳಸಬಹುದು.

ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ: ತಾಂತ್ರಿಕ ಹುದ್ದೆಗೆ ಅರ್ಜಿ ಆಹ್ವಾನ


ಅಧಿಸೂಚನೆಗಾಗಿ ಈ ಲಿಂಕ್ ಒತ್ತಿ

https://ksp.karnataka.gov.in/storage/pdf-files/Notification%20for%20the%20post%20of%20Technical%20Analyst%20in%20CEN%20Police%20Stations,%20Bengaluru%20City-2021.pdf