-->

Career in SEBI- ಸೆಬಿಯಲ್ಲಿ ಕಾನೂನು ಅಧಿಕಾರಿ, ಮ್ಯಾನೇಜರ್ ಸಹಿತ ಹುದ್ದೆ: ರಾಜ್ಯದ ಹಲವೆಡೆ ಪರೀಕ್ಷಾ ಕೇಂದ್ರ

Career in SEBI- ಸೆಬಿಯಲ್ಲಿ ಕಾನೂನು ಅಧಿಕಾರಿ, ಮ್ಯಾನೇಜರ್ ಸಹಿತ ಹುದ್ದೆ: ರಾಜ್ಯದ ಹಲವೆಡೆ ಪರೀಕ್ಷಾ ಕೇಂದ್ರ

ಸೆಬಿಯಲ್ಲಿ ಕಾನೂನು ಅಧಿಕಾರಿ, ಮ್ಯಾನೇಜರ್ ಸಹಿತ ಹುದ್ದೆ: ರಾಜ್ಯದ ಹಲವೆಡೆ ಪರೀಕ್ಷಾ ಕೇಂದ್ರ





Securities and Exchange Board of India (SEBI)ಯಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಯ್ಕೆ ಬಯಸಿ ನೇಮಕಾತಿ ನಡೆಯುತ್ತಿದೆ.


ಹೆಚ್ಚಿನ ವಿವರಗಳು ಹೀಗಿವೆ...


ಹುದ್ದೆಗಳ ಸಂಖ್ಯೆ:

General - 80 Post

Legal- ಕಾನೂನು ಅಧಿಕಾರಿಗಳು - 16 Post

Information Technology, ಮಾಹಿತಿ ಮತ್ತು ತಂತ್ರಜ್ಞಾನ - 14 Post

Research ಸಂಶೋಧನ ಅಧಿಕಾರಿಗಳು - 7 Post

Official Language ಅಧಿಕೃತ ಭಾಷಾ ತಜ್ಞರು - 3 Post


ವಿದ್ಯಾರ್ಹತೆ


General ಹುದ್ದೆಗೆ CA or ICWA, Degree in Law, Degree in Engineering, Master’s Degree ಪಾಸ್ ಆಗಿರಬೇಕು


Legal ಕಾನೂನು ಅಧಿಕಾರಿಗಳು: ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಕಾನೂನು ಪದವಿ Degree in Law ಪಡೆದಿರಬೇಕು.


Information Technology ಮಾಹಿತಿ ಮತ್ತು ತಂತ್ರಜ್ಞಾನ ಹುದ್ದೆಗೆ Degree, Degree in Engineering, MCA, Post Graduation


Research ಸಂಶೋಧನ ಅಧಿಕಾರಿಗಳು ಹುದ್ದೆಗೆ Master’s Degree


Official Language ಅಧಿಕೃತ ಭಾಷಾ ತಜ್ಞರು Degree, Master’s Degree ಆಗಿರಬೇಕು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 24 2022


ಆಯ್ಕೆ ವಿಧಾನ: ಲಿಖಿತ ಪರೀಕ್ಷೆ



ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿಯಲ್ಲಿ ಪರೀಕ್ಷಾ ಕೇಂದ್ರಗಳಿವೆ.



ಹೆಚ್ಚಿನ ಮಾಹಿತಿಗೆ ಸೆಬಿ ಅಂತರ್ಜಾಲಕ್ಕೆ ಭೇಟಿ ನೀಡಬಹುದು.

ಲಿಂಕ್ ಇಲ್ಲಿದೆ...

https://www.upsc.gov.in/recruitment/recruitment-advertisement


https://www.karnatakacareers.in/wp-content/uploads/2022/01/120-Officer-Grade-A-Assistant-Manager-Posts-Advt-Details-SEBI.pdf






Ads on article

Advertise in articles 1

advertising articles 2

Advertise under the article