-->

UPSC - ಕೇಂದ್ರ ಲೋಕಸೇವಾ ಆಯೋಗ 187 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

UPSC - ಕೇಂದ್ರ ಲೋಕಸೇವಾ ಆಯೋಗ 187 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

UPSC - ಕೇಂದ್ರ ಲೋಕಸೇವಾ ಆಯೋಗ 187 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ






187 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಕೇಂದ್ರ ಲೋಕಸೇವಾ ಆಯೋಗ-ಯುಪಿಎಸ್ಸಿ ಅರ್ಜಿ ಆಹ್ವಾನಿಸಿದೆ.



187 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ



ವಿದ್ಯಾರ್ಹತೆ: ಸರಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ ಹಾಗೂ ಮಂಡಳಿಯಿಂದ ಪದವಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು



ವಯೋಮಿತಿ: ನೇಮಕಾತಿ ಬಯಸಲಾದ ಹುದ್ದೆಗಳಿಗೆ ಯುಪಿಎಸ್ಸಿ ಪ್ರಕಟಿಸಿರುವ ವಯೋಮಿತಿ ಅರ್ಹತೆ ಪಡೆದಿರಬೇಕು.


ನೇಮಕಾತಿ ವಿಧಾನ: ಪರೀಕ್ಷೆ ಹಾಗೂ ಸಂದರ್ಶನ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13/01/2022


ಅರ್ಜಿಯನ್ನು ಕೇವಲ ಆನ್‌ಲೈನಿನಲ್ಲಿ ಮಾತ್ರ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗೆ ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಅಧಿಸೂಚನೆಯನ್ನು ನೋಡಬಹುದು.



https://www.upsc.gov.in/recruitment/recruitment-advertisement

Ads on article

Advertise in articles 1

advertising articles 2

Advertise under the article