-->

ಈ ಸಿಹಿತಿಂಡಿಗೆ ಅಷ್ಟಿಷ್ಟು ಬೆಲೆಯಲ್ಲ, ಬರೋಬ್ಬರಿ 16 ಸಾವಿರ ರೂ. ಬೆಲೆಯಂತೆ!!!

ಈ ಸಿಹಿತಿಂಡಿಗೆ ಅಷ್ಟಿಷ್ಟು ಬೆಲೆಯಲ್ಲ, ಬರೋಬ್ಬರಿ 16 ಸಾವಿರ ರೂ. ಬೆಲೆಯಂತೆ!!!

ನವದೆಹಲಿ: ಸಿಹಿ ತಿನಿಸುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯಾರಲ್ಲಾದರೂ ತಾವು ಈವರೆಗೆ ರುಚಿ ನೋಡಿರುವ ಸಿಹಿಗಳ ಬೆಲೆ ಎಷ್ಟಿರಬಹುದು ಎಂದು ಕೇಳಿದರೆ, ಗರಿಷ್ಠ ಅಂದರೆ ಕೆ.ಜಿ.ಗೆ 3-4 ಸಾವಿರ ರೂ. ಎಂದು ಹೇಳಬಹುದು. ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಂಗಡಿಯೊಂದರಲ್ಲಿ ಮಾರಾಟ ಮಾಡುತ್ತಿರುವ ಸಿಹಿ ತಿನಿಸೊಂದಕ್ಕೆ ಕೆ.ಜಿ.ಗೆ ಬರೋಬ್ಬರಿ 16 ಸಾವಿರ ರೂ. ಬೆಲೆಯಂತೆ.

ಹೌದು ದೆಹಲಿಯ ಮೌಜ್‌ಪುರದ ಶಗುಣ್‌ ಸ್ವೀಟ್ಸ್‌ ಅಂಗಡಿಯಲ್ಲಿ 'ಗೋಲ್ಡ್‌ ಮಿಠಾಯಿ’ ಮಾರಾಟ ಮಾಡಲಾಗುತ್ತಿದೆ. ಈ ಗೋಲ್ಡ್ ಮಿಠಾಯಿಗೆ ಕೆಜಿಗೆ 16 ಸಾವಿರ ರೂ. ಬೆಲೆಯಂತೆ. ಇತ್ತೀಚಿಗೆ ಈ ಸಿಹಿತಿನಿಸಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಿಠಾಯಿಯೊಂದರ ಮೇಲೆ ಚಿನ್ನದ ಬಣ್ಣದ ಪೇಪರ್‌ ಹಚ್ಚಿ, ಅದನ್ನು ಸಣ್ಣ ಸಣ್ಣ ಪೀಸುಗಳಾಗಿ ಕತ್ತರಿಸಿ, ಅದರ ಮೇಲೆ ಕೇಸರಿ ಹಾಕಿ ಕೊಡುವ ವೀಡಿಯೋ ಅದಾಗಿದೆ. ಆ ವೀಡಿಯೋದಲ್ಲಿರುವ ಸಿಹಿತಿಂಡಿಯೇ 
'ಗೋಲ್ಡ್‌ ಮಿಠಾಯಿ’

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article