-->
Job in Indian Post- ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ: ಪದವೀಧರರಿಗೆ ಇನ್ಸ್‌ಪೆಕ್ಟರ್ ಹುದ್ದೆ

Job in Indian Post- ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ: ಪದವೀಧರರಿಗೆ ಇನ್ಸ್‌ಪೆಕ್ಟರ್ ಹುದ್ದೆ

ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ: ಪದವೀಧರರಿಗೆ ಇನ್ಸ್‌ಪೆಕ್ಟರ್ ಹುದ್ದೆ





ಅಂಚೆ ಇಲಾಖೆಯ ಇನ್ಸ್ಪೆಕ್ಟರ್ ಆಫ್ ಪೋಸ್ಟ್ ಹುದ್ದೆ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಬಿ ಗಜೆಟೆಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನೇಮಕಾತಿ ಮಾಡಲು ನೋಟಿಫಿಕೇಶನ್ ಹೊರಡಿಸಲಾಗಿದೆ.



ರಾಜ್ಯ ಸರಕಾರದ ತಾಲೂಕು ಮಟ್ಟದ ಅಧಿಕಾರಿಗಳ ಹುದ್ದೆಗೆ ಸಮಾನಾಂತರವಾದ ಹುದ್ದೆಯಾದ "ಇನ್ಸ್ಪೆಕ್ಟರ್ ಆಫ್ ಪೋಸ್ಟ್'' ಹುದ್ದೆಯ ನೇರ ನೇಮಕಾತಿಯ ಪರೀಕ್ಷೆ ನಡೆಯಲಿದೆ.



ಸಿಬ್ಬಂದಿ ನೇಮಕಾತಿ ಆಯೋಗ(SSC)ದ ಮೂಲಕ ಈ ಹುದ್ದೆಗಳ ನೇಮಕಾತಿಗಾಗಿ ಶೀಘ್ರದ್ದೇ ಪರೀಕ್ಷೆ ನಡೆಯಲಿದೆ.



ವೇತನ: ಮಾಸಿಕ 60 ಸಾವಿರ ಮತ್ತು 3% ಇಂಕ್ರಿಮೆಂಟ್


ಪರೀಕ್ಷೆ ಹೆಸರು: ಸಿಜಿಎಲ್ 2021 ಕಂಬೈನ್ಡ್ ಗ್ರಾಜುಯೇಟ್ ಲೆವೆಲ್

(CGL 2021 COMBINED GRATDUATE LEVEL)



ವಯೋಮಿತಿ: ಜನರಲ್ ಕೆಟಗರಿಗೆ 18 ರಿಂದ 30 ವರ್ಷ, ಇತರ ವಿಭಾಗಕ್ಕೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.



ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಸಲು ಕೊನೆ ದಿನ: 23/01/2022



ಈ ಕೆಳಗಿನ ಅಂತರ್ಜಾಲಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಬಹುದಾಗಿದೆ

https://ssc.nic.in/


For Notification click here;

https://ssc.nic.in/SSCFileServer/PortalManagement/UploadedFiles/notice_CGLE_23122021.pdf


Important instuctions:

https://ssc.nic.in/SSCFileServer/PortalManagement/UploadedFiles/ImportantNotice-CGL2021_23122021.pdf







Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article