-->
 ನಿಮ್ಮ WHATSAPP  ಗೆ ಈ ವಿಡಿಯೋ ಬಂದಿದ್ದರೆ ಅದಕ್ಕೆ ಪ್ರತಿಕ್ರೀಯಿಸಲು ಹೋಗಬೇಡಿ- ಹಣ ಖಾಲಿಯಾಗುತ್ತೆ!

ನಿಮ್ಮ WHATSAPP ಗೆ ಈ ವಿಡಿಯೋ ಬಂದಿದ್ದರೆ ಅದಕ್ಕೆ ಪ್ರತಿಕ್ರೀಯಿಸಲು ಹೋಗಬೇಡಿ- ಹಣ ಖಾಲಿಯಾಗುತ್ತೆ!


 


ಇತ್ತೀಚೆಗೆ  ಸಾಮಾಜಿಕ ಜಾಲತಾಣದ ಮೂಲಕ ವಂಚನೆ ಮಾಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದೀಗ ವಾಟ್ಸಪ್ ಮೂಲಕ ಜನರನ್ನು ಮೋಸಗೊಳಿಸುವ ಯತ್ನ ಆರಂಭವಾಗಿದೆ.

 

ವಾಟ್ಸಪ್ ನಂಬರ್ ವೊಂದರಿಂದ ವಿಡಿಯೋ ಕಳುಹಿಸಿ ಅದರಲ್ಲಿ  ನಿಮ್ಮ ಮೊಬೈಲ್ ಸಂಖ್ಯೆ ವಿಜಯಿಯಾಗಿದ್ದು ನಿಮಗೆ ದೊಡ್ಡ ಮೊತ್ತದ ಬಹುಮಾನ ಬಂದಿದೆ. ಇದನ್ನು ಸ್ವೀಕರಿಸಲು ವಿಡಿಯೋದಲ್ಲಿ ತೋರಿಸಲಾಗಿರುವ ನಂಬರ್ ಗೆ ವಾಟ್ಸಪ್ ಕರೆ ಮಾಡಬೇಕು ಎಂದು ಸೂಚಿಸಲಾಗುತ್ತದೆ.

 

ಸೈಬರ್ ವಂಚನೆಗೆ ಕಾದು ಕುಳಿತಿರುವ ವಂಚಕರಿಗೆ ಇದನ್ನು ನಂಬಿ ಕರೆ ಮಾಡಿದರೆ ನಿಮ್ಮ ಖಾತೆಯನ್ನು ಮರಳು ಮಾಡಿ ಬರಿದು ಮಾಡಲಿದ್ದಾರೆ. ಆದ ಕಾರಣ ಇಂತಹ ವಿಡಿಯೋ ನಿಮ್ಮ ವಾಟ್ಸಪ್ ಗೆ ಬಂದಿದ್ದರೆ ಅದಕ್ಕೆ ಪ್ರತಿಕ್ರೀಯಿಸಲು ಹೋಗದಂತೆ ಈ ಮೂಲಕ ವಿನಂತಿಸಲಾಗುತ್ತಿದೆ
Ads on article

Advertise in articles 1

advertising articles 2

Advertise under the article