-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Job at KMC, Staff Nurse -ಸ್ಟಾಫ್ ನರ್ಸ್ ಬೇಕಾಗಿದ್ದಾರೆ- ಕೆಎಂಸಿ ಆಸ್ಪತ್ರೆ ಮಂಗಳೂರು, ಉಡುಪಿಯಲ್ಲಿ ನೇಮಕಾತಿ

Job at KMC, Staff Nurse -ಸ್ಟಾಫ್ ನರ್ಸ್ ಬೇಕಾಗಿದ್ದಾರೆ- ಕೆಎಂಸಿ ಆಸ್ಪತ್ರೆ ಮಂಗಳೂರು, ಉಡುಪಿಯಲ್ಲಿ ನೇಮಕಾತಿ

ಸ್ಟಾಫ್ ನರ್ಸ್ ಬೇಕಾಗಿದ್ದಾರೆ- ಕೆಎಂಸಿ ಆಸ್ಪತ್ರೆ ಮಂಗಳೂರು, ಉಡುಪಿಯಲ್ಲಿ ನೇಮಕಾತಿ





ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿನ 600 ಬೆಡ್ ಟೆರ್ಟಿಯರಿ ಕೇರ್ ಜವಾಬ್ದಾರಿಯ ಡೆಪ್ಯೂಟಿ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.



ಹುದ್ದೆ: ಡೆಪ್ಯೂಟಿ ನರ್ಸಿಂಗ್ ಸೂಪರಿಂಟೆಂಡೆಂಟ್


ಶೈಕ್ಷಣಿಕ ಅರ್ಹತೆ


1) ಯಾವುದೇ ಅಂಗೀಕೃತ ಶೈಕ್ಷಣಿಕ ಸಂಸ್ಥೆಯಿಂದ ಬಿ.ಎಸ್ಸಿ (ನರ್ಸಿಂಗ್) ಜೊತೆಗೆ 10 ವರ್ಷಗಳ ಸೇವಾನುಭವ... ಈ ಪೈಕಿ ಮೂರು ವರ್ಷ ಹುದ್ದೆಗೆ ಸಂಬಂಧಿಸಿದ ಜವಾಬ್ದಾರಿಯಲ್ಲಿ ಐದು ವರ್ಷದ ಅನುಭವ.


ಅಥವಾ


2) ಯಾವುದೇ ಅಂಗೀಕೃತ ಶೈಕ್ಷಣಿಕ ಸಂಸ್ಥೆಯಿಂದ ಜನರಲ್ ನರ್ಸಿಂಗ್ ನಲ್ಲಿ ಡಿಪ್ಲೊಮಾ ಜೊತೆಗೆ ಕ್ಲಿನಿಕಲ್ ಸೈಡ್‌ನಲ್ಲಿ 15 ವರ್ಷಗಳ ಅನುಭವ. ಈ ಪೈಕಿ ಮಧ್ಯಮ ಸ್ಥರದ ಆಸ್ಪತ್ರೆಯಲ್ಲಿ ಆಡಳಿತಾತ್ಮಕ ಜವಾಬ್ದಾರಿಯಲ್ಲಿ ಐದು ವರ್ಷದ ಅನುಭವ


ಬಿ.ಎಸ್ಸಿ (ನರ್ಸಿಂಗ್) ಅಭ್ಯರ್ಥಿಗಳಿಗೆ ಆದ್ಯತೆ, ಇತರ ಯಾವುದೇ ಉನ್ನತ ಸ್ಥರದ ಅನುಭವ ಅಪೇಕ್ಷಣೀಯ.



ಹುದ್ದೆ: ಸ್ಟಾಫ್ ನರ್ಸ್


(ಮಂಗಳೂರು ಮತ್ತು ಮಣಿಪಾಲದ ಕೆಎಂಸಿ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸಲು)

ಶೈಕ್ಷಣಿಕ ಅರ್ಹತೆ: GNM/ PB BSc(N) / BSc(N)



ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15-11-2021


ಶೈಕ್ಷಣಿಕ ಹಾಗೂ ವೈಯಕ್ತಿಕ ದಾಖಲೆಗಳನ ಜೊತೆಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ



Deputy Director- HR

Manipal Academy of Higher Education

Manipal- 576104


Emai;: jobs@manipal.edu


Phone: 0820-2922525





Ads on article

Advertise in articles 1

advertising articles 2

Advertise under the article

ಸುರ