ಯೆನೆಪೋಯಾ ಶಿಕ್ಷಣ ಸಂಸ್ಥೆ ನೇಮಕಾತಿ: ಕೆಫೆ ಮ್ಯಾನೇಜರ್ ಸಹಿತ ಹಲವು ಹುದ್ದೆ
ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಯೆನೆಪೋಯಾ ಶಿಕ್ಷಣ ಸಂಸ್ಥೆ ತನ್ನ ಕಾಲೇಜು, ಹಾಸ್ಟೆಲ್ ಹಾಗೂ ವಿವಿ ಕ್ಯಾಂಪಸ್‌ಗಳಲ್ಲಿ ಇರುವ ಕೆಫೆಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ.
ಕೆಫೆ ಮ್ಯಾನೇಜರ್ ಸಹಿತ ಹಲವು ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಉತ್ತಮ ವೇತನದೊಂದಿಗೆ ಪ್ರಾವಿಡೆಂಟ್ ಫಂಡ್, ಇಎಸ್‌ಐ ಹಾಗೂ ಉಚಿತ ಊಟ, ವಸತಿ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ.
ಹೆಚ್ಚಿನ ವಿವರಗಳು ಹೀಗಿವೆ.
ಸಂಸ್ಥೆ: ಯೆನೆಪೋಯಾ ಶಿಕ್ಷಣ ಸಂಸ್ಥೆ
ಹುದ್ದೆಯ ಹೆಸರು
1 ಕೆಫೆ ಮ್ಯಾನೇಜರ್- ಕೆಫೆ ನಡೆಸಿ ಅನುಭವ ಇರಬೇಕು
2 ಮೆಸ್ ಮೇಲ್ವಿಚಾರಕರು
3 ಮೆಸ್ ಕ್ಲೀನಿಂಗ್ ಮಾಡುವವರು
4 ಕ್ಯಾಷಿಯರ್ಸ್
5 ಅಡುಗೆಯವರು
6 ಹೆಲ್ಪರ್ಸ್
ಆಸಕ್ತರು ಈ ಕೆಳಗೆ ನೀಡಿರುವ email ವಿಳಾಸಕ್ಕೆ ತಮ್ಮ ಸ್ವವಿವರ ಇರುವ ಅರ್ಜಿಯನ್ನು ಕಳುಹಿಸಬಹುದು.
ಈ ಕೆಳಗಿನ ದೂರವಾಣಿಗೆ ಆಸಕ್ತರು ಕರೆ ಮಾಡಬಹುದು.
8494927968 / 9591995204
