ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಗುರುಕಿರಣ್ ಬರ್ತ್ ಡೆ ಯಲ್ಲಿ ಕೊನೆಯ ಹಾಡು ಹಾಡಿದ ಪುನಿತ್ ರಾಜ್ ಕುಮಾರ್ - ವಿಡಿಯೋ ವೈರಲ್

 


ಇಂದು ಹೃದಯಾಘಾತದಿಂದ ಮೃತಪಟ್ಟ ಪುನಿತ್ ರಾಜ್ ಕುಮಾರ್ ಗುರುವಾರ ರಾತ್ರಿ ಗುರುಕಿರಣ್ ಅವರ ಬರ್ತ್ ಡೆ ಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಹಾಡಿದ ಹಾಡು ಕೊನೆಯ ಹಾಡು ಆಗಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.