-->
Police recruitment- ಪೊಲೀಸ್ ಇಲಾಖೆ ನೇಮಕಾತಿ- ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆ: ಪದವೀಧರರಿಗೆ ಅವಕಾಶ

Police recruitment- ಪೊಲೀಸ್ ಇಲಾಖೆ ನೇಮಕಾತಿ- ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆ: ಪದವೀಧರರಿಗೆ ಅವಕಾಶ

ಪೊಲೀಸ್ ಇಲಾಖೆ ನೇಮಕಾತಿ- ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆ: ಪದವೀಧರರಿಗೆ ಅವಕಾಶ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆ ವಿಭಾಗದಲ್ಲಿ ಖಾಲಿ ಇರುವ 206 ಹುದ್ದೆಗಳನ್ನು ತುಂಬಲು ಅಧಿಸೂಚನೆ ಹೊರಡಿಸಿದೆ.


ಹುದ್ದೆಯ ಹೆಸರು: ಸೀನ್ ಆಫ್ ಕ್ರೈಂ ಆಫೀಸರ್ (Scene of Crime Officer)ಒಟ್ಟು ಖಾಲಿ ಇರುವ ಹುದ್ದೆಗಳು: 206 ಹುದ್ದೆಗಳುನೇಮಕಾತಿಯ ಪ್ರಕಾರ: ಲಿಖಿತ ಪರೀಕ್ಷೆ ಮತ್ತು ನೇರ ನೇಮಕಾತಿ ಮೂಲಕ ಆಯ್ಕೆಶೈಕ್ಷಣಿಕ ಅರ್ಹತೆ: ನೇರ ನೇಮಕಾತಿಗಾಗಿ ಕಾನೂನು ರೀತಿ ಸ್ಥಾಪಿತವಾದ ಯಾವುದೇ ವಿಶ್ವ ವಿದ್ಯಾನಿಲಯದಿಂದ ವಿಧಿ ವಿಜ್ಞಾನದ ವಿಷಯದಲ್ಲಿ ಕನಿಷ್ಟ 55ರಷ್ಟು ಅಂಕಗಳೊಂದಿಗೆ ಪದವಿ ಹೊಂದಿರತಕ್ಕದ್ದು


ಅಥವಾ


ಯಾವುದೇ ವಿಶ್ವ ವಿದ್ಯಾನಿಲಯದಿಂದ ವಿಜ್ಞಾನದ ವಿಷಯದಲ್ಲಿ ಕನಿಷ್ಟ 55ರಷ್ಟು ಅಂಕಗಳೊಂದಿಗೆ ಪದವಿ, ಜೊತೆಗೆ ಕಾನೂನು ರೀತಿ ಸ್ಥಾಪಿತವಾದ ಯಾವುದೇ ವಿಶ್ವ ವಿದ್ಯಾನಿಲಯದಿಂದ ವಿಧಿ ವಿಜ್ಞಾನದ ವಿಷಯದಲ್ಲಿ ಕನಿಷ್ಟ 55ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರತಕ್ಕದ್ದು.ವೇತನ ಶ್ರೇಣಿ: 37,900 - 70850ವಯೋಮಿತಿ: ಪೊಲೀಸ್ ಇಲಾಖೆಯ ನಿಯಮಾವಳಿ ಪ್ರಕಾರ ವಯೋಮಿತಿ ಮತ್ತು ಸಡಿಲಿಕೆಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: 


ksp.gov.in


http://rec21.ksp-online.in/


https://ksp.karnataka.gov.in/info-3/Recruitment/kn


https://www.karnatakacareers.in/wp-content/uploads/2021/10/206-Scene-of-Crime-Officer-Posts-Upcoming-Notification-Details-KSP.pdf


Ads on article

Advertise in articles 1

advertising articles 2

Advertise under the article