-->

ಕುದುರೆಮುಖ ಕಂಪೆನಿಯಲ್ಲಿ ಉದ್ಯೋಗ: 50 ಸಾವಿರ ವೇತನ, ನೇರ ಸಂದರ್ಶನ


ದೇಶದ ಪ್ರತಿಷ್ಠಿತ ಕಂಪೆನಿಗಳಲ್ಲಿ ಒಂದಾದ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ತನ್ನ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
6-10-2021ರಂದು ನೋಟಿಫಿಕೇಶನ್ ಹೊರಡಿಸಿರುವ ಕಂಪೆನಿ, ಜಿಯೋ ಫಿಸಿಸಿಸ್ಟ್‌ (Geo-Phyisicist) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ವಿವರಗಳು ಹೀಗಿವೆ...
ಕಂಪೆನಿಯ ಹೆಸರು: ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿ. (KIOCL)


ಹುದ್ದೆಯ ಹೆಸರು : ಜಿಯೋ ಫಿಸಿಸಿಸ್ಟ್‌ (Geo-Phyisicist)


ವೇತನ: ರೂ. 50,000/- ಮಾಸಿಕ


ಶೈಕ್ಷಣಿಕ ಅರ್ಹತೆ: ಯಾವುದೇ ಅಂಗೀಕೃತ ಮಂಡಳಿ ಯಾ ವಿಶ್ವವಿದ್ಯಾನಿಲಯದಿಂದ ಎಂಎಸ್ಸಿ, ಎಂಟೆಕ್, ಎಂಎಸ್ಸಿ ಟೆಕ್ ಪದವಿ


ವಯೋಮಿತಿ: ಕುದುರೆಮುಖ ಕಂಪೆನಿಯ ಅಧಿಸೂಚನೆ ಪ್ರಕಾರ 31-07-2021ಕ್ಕೆ ಗರಿಷ್ಟ 33 ವರ್ಷಗಳು.


ನಿಯಮಾನುಸಾರ ವಯೋಮಿತಿಯ ಸಡಿಲಿಕೆ ಇದೆ.ನೋಟಿಫಿಕೇಶನ್ ಹೊರಡಿಸಿದ ದಿನ: 6-10-2021


ನೇರ ಸಂದರ್ಶನಕ್ಕೆ ನಿಗದಿತ ದಿನ: 18-10-2021


ಕರ್ನಾಟಕದಲ್ಲಿ ಕಂಪೆನಿಯಲ್ಲಿ ಉದ್ಯೋಗ ಬಯಸುವ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ನಿಗದಿತ ದಿನಾಂಕದಂದು ಸೂಕ್ತ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. (18-10-2021ರಂದು)


KIOCL

2nd Block

Koramangala Sarjapura Road

Bangalore- 560 034


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಬಳಸಿ


ನೋಟಿಫಿಕೇಶನ್‌ ವೀಕ್ಷಿಸಲು : https://www.kioclltd.in/user/cms/134


ಕಂಪೆನಿಯ ಅಂತರ್ಜಾಲ ತಾಣ: https://kioclltd.in/Ads on article

Advertise in articles 1

advertising articles 2

Advertise under the article