-->
Job in Nabard Subsidiary Company- ನಬಾರ್ಡ್‌ ಅಂಗಸಂಸ್ಥೆಯಲ್ಲಿ ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Job in Nabard Subsidiary Company- ನಬಾರ್ಡ್‌ ಅಂಗಸಂಸ್ಥೆಯಲ್ಲಿ ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಬಾರ್ಡ್‌ ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ನಬಾರ್ಡ್‌ನ ಅಂಗಸಂಸ್ಥೆಯಾದ ನಬಾರ್ಡ್ ಕನ್ಸಲ್ಟೆನ್ಸಿ ಸರ್ವಿಸ್ (NABCONS) ತನ್ನ ದೆಹಲಿ ಕಚೇರಿ ಮತ್ತು ಬೆಂಗಳೂರು ಸೇರಿದಂತೆ ದೇಶಾದ್ಯಂತ ಇರುವ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
NABCONS

1 Senior Consultant-                              ಒಟ್ಟು 03 ಹುದ್ದೆಗಳು


2 Consultant- International Business     ಒಟ್ಟು 01 ಹುದ್ದೆಗಳು


3 Associate Consultant-IT                     ಒಟ್ಟು 01 ಹುದ್ದೆಗಳು


4 Associate Consultant                         ಒಟ್ಟು 11 ಹುದ್ದೆಗಳು
ವೇತನ ಶ್ರೇಣಿ ಈ ಕೆಳಗಿನಂತಿದೆ.


Senior Consultant              Rs.1,25,000/- per month


Consultant                          Rs.87,500/- per month


Associate Consultant          Rs.55,000/- per monthವಯೋಮಿತಿ


Senior Consultant              below 45 years


Consultant                          below 40 years


Associate Consultant          below 35 years


ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು. ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ.1 a. Senior Consultant 

https://forms.gle/J5Cqt4U3rmJbvjue9


b. Senior Consultant- Skills for livelihood 

https://forms.gle/PTAL2VwFrAT8JFd18


2 Consultant- International Business 

https://forms.gle/5dhNQ6L3FgTvFezo6


3 Associate Consultant – IT

https://forms.gle/YuRPmv8452maqHtd9


4 a. Associate Consultant - Agriculture/SES/B&F/Food Processing 

https://forms.gle/1kpygLTLh9zZEEBR9


b. Associate Consultant - Civil Engineer / Water Resource Management https://forms.gle/nJTKKw583LpzuLjN7


c. Associate Consultant -Skills for livelihood 

https://forms.gle/jyzgR9df2AtTXBf87ಅರ್ಜಿ ಸಲ್ಲಿಸಲು ಪ್ರಾರಂಭ: 12/10/2021ಅರ್ಜಿ ಸಲ್ಲಿಸಲು ಕೊನೇ ದಿನ: 21/10/2021ಈ ಕುರಿತ ಅಧಿಸೂಚನೆ ಯಾ ತಿದ್ದೋಲೆಗೆ ಕೇವಲ ನಬ್ಕಾನ್ಸ್ ಅಂತರ್ಜಾಲದಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ

ವೆಬ್‌ಸೈಟ್ ಲಿಂಕ್: https://www.nabcons.com/
Ads on article

Advertise in articles 1

advertising articles 2

Advertise under the article