Job in Brilliant Coaching Classes | ಪ್ರಾಧ್ಯಾಪಕರ ನೇಮಕಾತಿ: ಅರ್ಜಿ ಆಹ್ವಾನಿಸಿದ ಬ್ರಿಲಿಯಂಟ್ ಕೋಚಿಂಗ್ ಕ್ಲಾಸ್

ಪ್ರಾಧ್ಯಾಪಕರ ನೇಮಕಾತಿ: ಅರ್ಜಿ ಆಹ್ವಾನಿಸಿದ ಬ್ರಿಲಿಯಂಟ್ ಕೋಚಿಂಗ್ ಕ್ಲಾಸ್





ಮಂಗಳೂರಿನ ಹೃದಯಭಾಗದಲ್ಲಿ ಇರುವ ಬ್ರಿಲಿಯಂಟ್ ಕೋಚಿಂಗ್ ಕ್ಲಾಸ್ ತನ್ನ ಸಂಸ್ಥೆಗೆ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ.



ಉಪ ಪ್ರಾಂಶುಪಾಲರು, ಪ್ರಾಧ್ಯಾಪಕರು, ಲೆಕ್ಕಾಧಿಕಾರಿಗಳು, ಸ್ವಾಗತಕಾರರು ಸೇರಿದಂತೆ ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.



ವಿವರಗಳು ಈ ಕೆಳಗಿನಂತಿದೆ.


ಸಂಸ್ಥೆ: ಬ್ರಿಲಿಯಂಟ್ ಕೋಚಿಂಗ್ ಕ್ಲಾಸ್



ಹುದ್ದೆಯ ವಿವರ


1) ಉಪ ಪ್ರಾಂಶುಪಾಲರು Vice Pricipal - 2 ಹುದ್ದೆ


2) ಪ್ರಾಧ್ಯಾಪಕರು Lecturers- 5


3) ಲೆಕ್ಕಾಧಿಕಾರಿಗಳು - Accountant


4) ಸ್ವಾಗತಕಾರರು Receptionists- 1


ಅರ್ಹತೆಗಳು


1) ಉಪ ಪ್ರಾಂಶುಪಾಲರು Vice Pricipal - ನಿವೃತ್ತ ಪ್ರಾಂಶುಪಾಲರು/ಪ್ರಾಧ್ಯಾಪಕರು


2) ಪ್ರಾಧ್ಯಾಪಕರು Lecturers- ಎಂಎಸ್ಸಿ, ಎಂಕಾಂ, ಎಂಬಿಎ, ಬಿಇ, ಎಂಟೆಕ್, ಎಂಸಿಎ, ಸಿಎಟಿ,  ಎಂಎಟಿ, ಐಬಿಪಿಎಸ್


3) ಲೆಕ್ಕಾಧಿಕಾರಿಗಳು - Accountant- ಮೂರು ವರ್ಷದ ಅನುಭವ


4) ಸ್ವಾಗತಕಾರರು Receptionists- ಮಹಿಳಾ ಅಭ್ಯರ್ಥಿಗೆ ಮೀಸಲು



ಆಸಕ್ತರು ಅರ್ಜಿ ಹಾಕಲು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.


Brilliant coaching classes

3rd floor, PVS Centenary building

Near PVS Circle, Kodialbail, Mangaluru

Tel: 0824 2983995 / 2218995