-->
6 ವರ್ಷದ ಬಾಲಕಿಗೆ ಸೆ*ಕ್ಷ್ ವಿಡಿಯೋ ನೋಡಲು ಒತ್ತಾಯಪಡಿಸಿದ ಮೂವರು ಬಾಲಕರು- ಆಕೆ ನಿರಾಕರಿಸಿದಾಗ ಇವರು ಮಾಡಿದ್ದು ಭಯಾನಕ ಕೃತ್ಯ! SHOCKING NEWS

6 ವರ್ಷದ ಬಾಲಕಿಗೆ ಸೆ*ಕ್ಷ್ ವಿಡಿಯೋ ನೋಡಲು ಒತ್ತಾಯಪಡಿಸಿದ ಮೂವರು ಬಾಲಕರು- ಆಕೆ ನಿರಾಕರಿಸಿದಾಗ ಇವರು ಮಾಡಿದ್ದು ಭಯಾನಕ ಕೃತ್ಯ! SHOCKING NEWS

ಅಸ್ಸಾಂ: 6 ವರ್ಷದ ಬಾಲಕಿಯೊಬ್ಬಳಿಗೆ  ಸೆ*ಕ್ಷ್ ವಿಡಿಯೋ ನೋಡಲು ಒತ್ತಾಯಪಡಿಸಿದ ಮೂವರು ಬಾಲಕರು ಆಕೆ ಒಪ್ಪದಿದ್ದಾಗ ಕೊಂದ ಭಯಾನಕ ಘಟನೆ ಅಸ್ಸಾಂನ  ನಾಗಾಂವ್ ಜಿಲ್ಲೆಯ ಕಾಲಿಯಾಬಾರ್​ನಲ್ಲಿ ನಡೆದಿದೆ.


 ಮೂವರು ಅಪ್ರಾಪ್ತ ಬಾಲಕರು ತಮ್ಮೊಂದಿಗೆ ಅಶ್ಲೀಲ ವಿಡಿಯೋ ನೋಡಿಲ್ಲವೆಂದು 6  ವರ್ಷದ ಬಾಲಕಿಯನ್ನು  ಕೊಲೆ ಮಾಡಿದ್ದಾರೆ.  ಮೂವರ ಬಾಲಕರ ಪೈಕಿ‌ ಓರ್ವ ಬಾಲಕನ ತಂದೆಯ ಮೊಬೈಲ್ ನಲ್ಲಿ ಸೆ*ಕ್ಸ್ ವಿಡಿಯೋ ಗಳೆ ತುಂಬಿತ್ತು. 

ಇದನ್ನು ಬಾಲಕ ತನ್ನ ಮತ್ತಿಬ್ಬರು ಅಪ್ರಾಪ್ತ ವಯಸ್ಸಿನ ಗೆಳೆಯರೊಂದಿಗೆ ನೋಡುತ್ತಿದ್ದರು. ಈ ವೇಳೆ ಅಲ್ಲಿಯೆ ಇದ್ದ 6 ವರ್ಷದ ಬಾಲಕಿಯಲ್ಲಿ ವಿಡಿಯೋ ನೋಡುವಂತೆ ಒತ್ತಾಯಪಡಿಸಿದ್ದಾರೆ.

 ಆದರೆ ಬಾಲಕಿ ಅದನ್ನು ನಿರಾಕರಿಸಿದ್ದಾಳೆ.‌ಅಷ್ಟಕ್ಕೆ ಈ ಮೂವರು ಬಾಲಕರು ಆಕೆಯನ್ನು ಹೊಡೆದು ಕೊಂದಿದ್ದಾರೆ.

ಪ್ರಕರಣ ಸಂಬಂಧ ನಾಗಾಂವ್ ಜಿಲ್ಲೆಯ ಪೊಲೀಸರು  ಮೂವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ. ವಿಷಯವನ್ನು ಮುಚ್ಚಿಡಲು‌ ಯತ್ನಿಸಿದ ಬಾಲಕನ ತಂದೆಯನ್ನು ಬಂಧಿಸಿದ್ದಾರೆ .ಬಾಲಪರಾಧಿಗಳಲ್ಲಿ ಇಬ್ಬರಿಗೆ 11 ವರ್ಷವಾಗಿದ್ದು, ಮತ್ತೊಬ್ಬ 8 ವರ್ಷದವನಾಗಿದ್ದಾನೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article