VIDEO:ಬೆಂಗಳೂರಿನಲ್ಲಿ ನೋಡನೊಡುತ್ತಿದ್ದಂತೆ ಕುಸಿದು ಬಿತ್ತು 3 ಅಂತಸ್ತಿನ ಕಟ್ಟಡ!

 




 

ಬೆಂಗಳೂರು:  ಬೆಂಗಳೂರಿನ ಲಕ್ಕಸಂದ್ರದಲ್ಲಿ 3  ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಘಟನೆ ನಡೆದಿದೆ. ಘಟನೆಯ ವೇಳೆ ಮನೆಯಲ್ಲಿದ್ದವರೆಲ್ಲ ಹೊರಗೆ ಓಡಿ ಬಂದು ಅದೃಷ್ಟವಶಾತ್ ಪಾರಾಗಿದ್ದಾರೆ.

 

ಲಕ್ಕಸಂದ್ರದಲ್ಲಿ 3  ಅಂತಸ್ತಿನ ಕಟ್ಟಡ ಇದಕ್ಕಿದ್ದಂತೆ ಕುಸಿದಿದೆ. ಈ ಕಟ್ಟಡ ಕಳೆದ 2 ವರ್ಷದ ಹ ಸ್ವಲ್ಪ ವಾಲಿತ್ತು ಎಂದು ತಿಳಿದುಬಂದಿದೆ .  ಈ ಕಟ್ಟಡ

ಇಂದು ಬೆಳಗ್ಗೆ ಹಿಂದಿಗಿಂತಲೂ ಹೆಚ್ಚು ಬಾಗಿದ್ದು ಇದನ್ನು ಕಂಡ ಮನೆಯಲ್ಲಿ ಇದ್ದವರೆಲ್ಲಾ ಹೊರಗೆ ಓಡಿ ಬಂದಿದ್ದಾರೆ.



 

ಮನೆಯವರೆಲ್ಲ ಹೊರಗೆ ಬಂದ ಪರಿಣಾಮ ಯಾವುದೇ ಪ್ರಾಣ ಹಾನಿ .ಈ  ಕಟ್ಟಡವು 1962ರಲ್ಲಿ ನಿರ್ಮಾಣವಾಗಿದ್ದು  ಕಟ್ಟಡ ಕುಸಿದು ಬೀಳುತ್ತಿರುವ ದೃಶ್ಯದ ವಿಡಿಯೋ ಲಭ್ಯವಾಗಿದೆ