ಈ ವಾರ ಮಂಗಳೂರಿನಲ್ಲಿ ವಾಹನ ಚಲಾಯಿಸುವವರ ಗಮನಕ್ಕೆ- ಪ್ರತಿ ದಿನ ನಡೆಯುತ್ತದೆ ಒಂದೊಂದು ತಪಾಸಣೆ- ಅದು ಏನು ? ಈ ವಿಡಿಯೋ ನೋಡಿ

ಮಂಗಳೂರು: ವಾಹನಗಳು ಚಲಾಯಿಸುವ ವೇಳೆ ಅಗತ್ಯ ದಾಖಲೆಪತ್ರಗಳು, ಇನ್ಸೂರೆನ್ಸ್, ಎಮಿಷನ್ ಟೆಸ್ಟ್  ಇರುವುದು ಕಡ್ಡಾಯ. ಅದರ ಜೊತೆಗೆ ಕಾರುಗಳಲ್ಲಿ ಟಿಂಟ್ ಗ್ಲಾಸ್ ಅಳವಡಿಸುವುದು, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಬಳಸುವುದು ಕಡ್ಡಾಯ. 


ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2 ವರೆಗೆ ಪ್ರತಿದಿನ ಒಂದೊಂದು ವಿಭಾಗದ ತಪಾಸಣೆ ನಡೆಸಲು ಮಂಗಳೂರು ಪೊಲೀಸ್ ಇಲಾಖೆ ಸಜ್ಜಾಗಿದೆ. ಅದು ಯಾವುದು ಎಂಬುದು ಇಲ್ಲಿ ಮಾಹಿತಿ ಇದೆ. ಜೊತೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ನೀಡಿರುವ ಮಾಹಿತಿಯ ವಿಡಿಯೋ ಇಲ್ಲಿದೆ.



BREAKING NEWS
Loading latest news...
Join our WhatsApp Channel Powered By : Online Pudu