ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕ ಅಶೋಕ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ 1 ಕೋಟಿ ರೂ. ಗೆದ್ದಿದ್ದಾರೆ. ಹೇರ್ ಕಟಿಂಗ್ ಸಲೂನ್ ನಡೆಸುವ ಅಶೋಕ್ ಠಾಕೂರ್, ಬಿಹಾರದ ಮಧುಬನಿಯ ಅಂಧರಥಾರಿ ಬ್ಲಾಕ್ನಲ್ಲಿ ಶಾಪ್ ಇಟ್ಟುಕೊಂಡಿದ್ದಾನೆ.
ಈ ಹಣದಿಂದ ತಾನು ಮಾಡಿರುವ ಸಾಲ ತೀರಿಸಿ, ಹೊಸ ಮನೆ ಕಟ್ಟಲು ಅಶೋಕ್ ನಿರ್ಧರಿಸಿದ್ದಾನೆ.