Manager post in Union Bank of India- ಯೂನಿಯನ್ ಬ್ಯಾಂಕ್‌ನಲ್ಲಿ 347 ಹುದ್ದೆ; ಮ್ಯಾನೇಜರ್‌, ಅಸಿಸ್ಟಂಟ್‌ ಮ್ಯಾನೇಜರ್‌- ಅರ್ಜಿಗೆ ಕೊನೇ ದಿನಾಂಕ 24/09/2021

ಯೂನಿಯನ್ ಬ್ಯಾಂಕ್‌ನಲ್ಲಿ 347 ಹುದ್ದೆ; ಮ್ಯಾನೇಜರ್‌, ಅಸಿಸ್ಟಂಟ್‌ ಮ್ಯಾನೇಜರ್‌ಗೆ ಅರ್ಜಿ ಆಹ್ವಾನ: ಕೊನೇ ದಿನಾಂಕ 24/09/2021


ಭಾರತದ ಸರ್ಕಾರಿ ಸ್ವಾಮ್ಯದ ಮುಂಚೂಣಿಯಲ್ಲಿ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ 347 ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಷನ್ ಹೊರಡಿಸಿದ್ದು, ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ.

ಅರ್ಜಿ ಸಲ್ಲಿಸಲು ಇರುವ ಅವಧಿಯನ್ನು ವಿಸ್ತರಿಸಲಾಗಿದ್ದು, ಸೆಪ್ಟಂಬರ್ 24ರಂದು ಕೊನೆಯ ದಿನವಾಗಿದೆ.






ಹೆಚ್ಚಿನ ಮಾಹಿತಿಗಳು ಈ ಕೆಳಗಿನಂತಿವೆ.


ಒಟ್ಟು ಹುದ್ದೆಗಳು: 347


ಹಿರಿಯ ಮ್ಯಾನೇಜರ್(ರಿಸ್ಕ್) 60

ಮ್ಯಾನೇಜರ್(ರಿಸ್ಕ್) 60

ಮ್ಯಾನೇಜರ್(ಸಿವಿಲ್ ಎಂಜಿನಿಯರ್) 07

ಮ್ಯಾನೇಜರ್(ಆರ್ಕಿಟೆಕ್ಟ್‌) 07

ಮ್ಯಾನೇಜರ್(ಎಲೆಕ್ಟ್ರಿಕಲ್ ಎಂಜಿನಿಯರ್) 02

ಮ್ಯಾನೇಜರ್(Forex) 50

Asst. ಮ್ಯಾನೇಜರ್(Forex) 120

Asst. ಮ್ಯಾನೇಜರ್(Tech officer) 26

ಮ್ಯಾನೇಜರ್(Chartered Accountant) 14



ವೇತನ:


ಹಿರಿಯ ಮ್ಯಾನೇಜರ್(ರಿಸ್ಕ್) 63840/-,

ಉಳಿದ ಹುದ್ದೆಗಳಿಗೆ- 48170/-,

Asst. ಮ್ಯಾನೇಜರ್ - 36000/-


ವಯೋಮಿತಿ


ಹಿರಿಯ ಮ್ಯಾನೇಜರ್(ರಿಸ್ಕ್) 30-40 ವರ್ಷಗಳು

Asst. ಮ್ಯಾನೇಜರ್ - 20-30 ವರ್ಷಗಳು

ಉಳಿದ ಹುದ್ದೆಗಳಿಗೆ- 25-35 ವರ್ಷಗಳು



ಹೆಚ್ಚಿನ ಮಾಹಿತಿ ಮತ್ತು ನೋಟಿಫಿಕೇಶನ್‌ಗಾಗಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:

https://ibpsonline.ibps.in/ubirscoaug21/


ನೋಟಿಫಿಕೇಷನ್/ಮಾಹಿತಿಗಾಗಿ:

https://www.unionbankofindia.co.in/pdf/DETAILS%20NOTIFICATION%20-%20ENGLISH%202021-22%20FINAL.pdf