Information officer- ಮಂಗಳೂರು: ನೂತನ ವಾರ್ತಾಧಿಕಾರಿಯಾಗಿ ರವಿರಾಜ್ ಅಧಿಕಾರ ಸ್ವೀಕಾರ




ಮಂಗಳೂರು ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಎಚ್.ಜಿ. ರವಿರಾಜ್ ಅಧಿಕಾರ ಸ್ವೀಕರಿಸಿದ್ದಾರೆ.



ಅವರು ನಿಕಟಪೂರ್ವ ಅಧಿಕಾರಿ ಮಂಜುನಾಥ್ ಅವರಿಂದ ಅಧಿಕಾರ ಸ್ವೀಕರಿಸಿದರು. 


ಮಂಜನಾಥ್ ಕಳೆದ ಸುಮಾರು ಎರಡು ವರ್ಷಗಳಿಂದ ಪ್ರಭಾರ ವಾರ್ತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.