Hukka Centre in Mangaluru - ಮಂಗಳೂರಲ್ಲಿ ಅಕ್ರಮ ಹುಕ್ಕಾ ಕೇಂದ್ರ: ಪಾಲಿಕೆ ಲೈಸನ್ಸ್‌ನಲ್ಲಿ ನಡೆಯುತ್ತಿತ್ತು ಅಕ್ರಮ ಕೇಂದ್ರ





ಮಂಗಳೂರಿನ ಹೃದಯ ಭಾಗದಲ್ಲಿ ಅಕ್ರಮ ಹುಕ್ಕಾ ಕೇಂದ್ರ ರಾಜಾರೋಷವಾಗಿ ನಡೆಯುತ್ತಿತ್ತು. ಈ ಕೇಂದ್ರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಪರವಾನಿಗೆಯನ್ನೂ ನೀಡಿದ್ದು, ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.


ನಗರದ ಅತ್ತಾವರದಲ್ಲಿ ಈ ಹುಕ್ಕಾ ಕೇಂದ್ರ ನಡೆಯುತ್ತಿತ್ತು. ಲಾಕ್‌ಡೌನ್‌ ಸಂದರ್ಭದಲ್ಲೂ ಕೆಫೆ ತೆರೆದೇ ಇರುತ್ತಿತ್ತು.


ಅಕ್ರಮ ಕೇಂದ್ರವನ್ನು ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಸಾಂಕ್ರಮಿಕ ರೋಗ ತಡೆ ಕಾಯ್ದೆ ಅನ್ವಯ ಪ್ರಕರಣವನ್ನೂ ದಾಖಲಿಸಲಾಗಿದೆ..











....

BREAKING NEWS
Loading latest news...
Join our WhatsApp Channel Powered By : Online Pudu