-->

IPL reschedule-match shifted to dubai- ಐಪಿಎಲ್ ಮತ್ತೆ ಆರಂಭ; ಉಳಿದ ಪಂದ್ಯಗಳು ದುಬೈಗೆ ಸ್ಥಳಾಂತರ

IPL reschedule-match shifted to dubai- ಐಪಿಎಲ್ ಮತ್ತೆ ಆರಂಭ; ಉಳಿದ ಪಂದ್ಯಗಳು ದುಬೈಗೆ ಸ್ಥಳಾಂತರ






ಭಾರತದಲ್ಲಿ ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಆರಂಭವಾಗಲಿದೆ. 



ಸಾಕಷ್ಟು ದಿನಗಳ ಬಳಿಕ ಎಲ್ಲ ಆಟಗಾರರು ಕೊರೋನಾ ಮುಕ್ತರಾಗಿದ್ದು, ಇದೀಗ ದುಬೈನಲ್ಲಿ ಉಳಿದ ಪಂದ್ಯಗಳು ನಡೆಸಲು ಬಿಸಿಸಿಐ ಸಿದ್ಧತೆ ನಡೆಸಿದೆ.



ಇದೀಗ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಆಟಗಾರರು ದುಬೈಗೆ ಶೀಘ್ರವೇ ತೆರಳಲಿದ್ದಾರೆ.



ಎಲ್ಲ ಆಟಗಾರರು ಕೊರೋನಾ ಪರೀಕ್ಷೆಗೆ ಒಳಪಡಬೇಕಿದ್ದು, ಕಡ್ಡಾಯ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಬಳಿಕ ಅಭ್ಯಾಸದಲ್ಲಿ ತೊಡಗಬಹುದಾಗಿದೆ.

ಐಪಿಎಲ್ ಪಂದ್ಯಗಳು ಆರಂಭವಾಗುವ ಸುದ್ದಿಯಿಂದ ಆರ್ಥಿಕತೆಗೆ ಮತ್ತೆ ಚೇತರಿಕೆ ಪಡೆದುಕೊಳ್ಳಲಿದೆ.



ಸೆಪ್ಟೆಂಬರ್ 15ರಿಂದ ಅಕ್ಟೋಬರ್ 08ರ ವರೆಗೆ ಪಂದ್ಯಗಳು ನಡೆಯವ ಸಾಧ್ಯತೆ ಇದೆ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article