-->

Mulki Police attacked | ಸಮನ್ಸ್ ಜಾರಿ ವೇಳೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ: ಆರೋಪಿ ಬಂಧನ

Mulki Police attacked | ಸಮನ್ಸ್ ಜಾರಿ ವೇಳೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ: ಆರೋಪಿ ಬಂಧನ


Accused Ansar

ಮಂಗಳೂರು: ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಆರೋಪಿಯೊಬ್ಬ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಹೊರವಲಯದ ಮೂಲ್ಕಿಯಲ್ಲಿ ನಡೆದಿದೆ.





ಮೂಲ್ಕಿ ಪೊಲೀಸ್ ಠಾಣೆಯ ಎಎಸ್‌ಐ ಅಶೋಕ್ ಮತ್ತು ಪೊಲೀಸ್ ಕಾನ್ಸ್‌ಟೆಬಲ್ ಸತೀಶ್ ಗಾಯಗೊಂಡ ಪೊಲೀಸ್ ಅಧಿಕಾರಿಗಳು. ಇವರು ಹಲ್ಲೆ ಪ್ರಕರಣವೊಂದರ ಪ್ರಮುಖ ಆರೋಪಿ ಅನ್ಸರ್ ಮತ್ತು ಇತರ ಮೂವರು ಆರೋಪಿಗಳಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸುತ್ತಿದ್ದ ಸಂದರ್ಭ ಆರೋಪಿಗಳು ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.


ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಅಶೋಕ್ ಅವರು ನೀಡಿದ ದೂರಿನಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಆರೋಪಿ ಅನ್ಸರ್ ನನ್ನು ಬಂಧಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಪ್ರಕರಣದ ವಿವರ ಹೀಗಿದೆ;

Cr no.43/21 u/s 353,332,307 r/w 34 IPC

Complainant : Ashok Asi mulki station

Injured : Asi Ashok and pc 691 Satish

Accused details :

A1 :Asar s/o Sadik 20 years r/o Lingapayakadu Mulki

2. Sadik r/o Ligapayyakadu ( father)

3.Jubaida r/o Lingapayakadu

4.Mamtaz r/o Lingapayakadu


Fact: on 07/04/2021 while serving a notice in a hurt case A1 along with other 4 accused assaulted and attempted to murder the complainant and other police officials.Also tried to escape by injuring and keeping lady in his custody.



A1 Ansar' s cases:


1. Cr no 98/2020 U/s 324,506 r/w 34 IPC


2. Cr no.92/2020 U/s 399 ,402 IPC


3. Cr.no.99/2018 U/s 399, 402 IPC and 4 ,25 Arms act


4 Cr.no 08 /2018 U/s 341, 427, 323 504, 506 r/w 34 IPC


5. Cr no.156/2017 U/s 448, 302,143, 147, 148, 120 b) 201, 396 r/w149 IPC


6. Cr.no.139/2017 U/s 143, 147, 148, 448, 326 395 ,397, 414, 120 b r/w 149 IPC


7. Cr no.62/2017 u/s 143, 147, 448, 120(b) 325, 395, 397, 414 r/w 149 IPC

Ads on article

Advertise in articles 1

advertising articles 2

Advertise under the article