Watch this Viral Video
ಬೆಳ್ತಂಗಡಿ ಟ್ರಾಫಿಕ್ ಪೊಲೀಸರಿಗೆ ರಸ್ತೆ ಬದಿಯಲ್ಲಿ ನಿಂತು ಇದ್ದ ಬದ್ದ ಬಡಪಾಯಿಗಳ ಮೇಲೆ ಕೇಸ್ ಹಾಕೋದೆ ಇವರ ನಿತ್ಯ ಕೆಲಸ...
ಸದಾ ನಾಗರಿಕರನ್ನು ಏಕವಚನದಲ್ಲಿ ನಿಂದಿಸಿ, ಅವರಿಗೆ ವೀಡಿಯೋ ಚಿತ್ರೀಕರಿಸುವ ಮೂಲಕ ತಿರುಗೇಟು ನೀಡಲು ಹೋದ ಬೆಳ್ತಂಗಡಿ ಪೊಲೀಸ್ ಕಾನ್ಸ್‌ಟೆಬಲ್ ಅವರ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೊಲೀಸ್ ದರ್ಪ ತೋರಿಸುತ್ತಾ ದುರಹಂಕಾರದ ಪೊಲೀಸರ ವರ್ತನೆಗೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ.