ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಪುತ್ರಿ ಇರಾನ್ ಖಾನ್ ತನ್ನ ಗೆಳೆಯನ ಹೆಸರನ್ನು ಬಹಿರಂಗಪಡಿಸಿದ್ದಾಳೆ. ವ್ಯಾಲೆಂಟೈನ್ ಡೇ ವೇಳೆ ತನ್ನ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಇರಾನ್ ಖಾನ್ ತನ್ನ ನೂತನ ಸಂಗಾತಿಯನ್ನು ಪರಿಚಯಿಸಿದ್ದಾಳೆ.
ಮೈ ವ್ಯಾಲೆಂಟೈನ್, ಬಡ್ಡಿ, ಡ್ರೀಂ ಬಾಯ್ ಸೇರಿದಂತೆ ಹಲವು ಹ್ಯಾಶ್ ಟ್ಯಾಗ್ ಮೂಲಕ ತನ್ನ ನೂತನ ಗೆಳೆಯ ನೂಪುರ್ ಶಿಖರೆಯನ್ನು ಇರಾನ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಹಳೆಯ ಬಾಯ್ ಫ್ರೆಂಡ್ ಮಿಶಾಲ್ ಕಿರ್ಪಾಲನಿಯನ್ನೂ ಈ ಹಿಂದೆ ಆಕೆ ಇದೇ ರೀತಿ ಪರಿಚಯಿಸಿದ್ದು ಸಾಮಾಜಿಕ ಜಾಲತಾಣದಲ್ಲೇ...