
Nov 26 All India Workers Strike | ನವಂಬರ್ 26 ಅಖಿಲ ಭಾರತ ಕಾರ್ಮಿಕ ಮುಷ್ಕರ ಯಶಸ್ವಿಗಾಗಿ ಪ್ರಚಾರಾಂದೋಲನ ಸಭೆ.
11/19/2020 10:06:00 AM
ಕೇಂದ್ರ ಸರಕಾರ ಕಾರ್ಮಿಕ ವಿರೋದಿ, ರೈತ ವಿರೋದಿ ನೀತಿ ಖಂಡಿಸಿ ಅಖಿಲಭಾರತ ಮುಷ್ಕರ ನಡೆಸಲು ಎಲ್ಲಾ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.
ಮುಷ್ಕರ ಯಶಸ್ವಿಗೊಳಿಸಲು ಕಾರ್ಮಿಕರಿಗೆ ಬಿ.ಎಂ.ಭಟ್ ಕರೆ.
ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಮಿಕ ಸಮಾವೇಶ. ಬೀಡಿ ಕಾರ್ಮಿಕರ ಬಾಕಿ ಡಿ.ಎ., ಕನಿಷ್ಟ ಕೂಲಿ ಜಾರಿ, ಗ್ರಾಚ್ಯುವಿಟಿ ನೀಡದೆ ಮೋಸದ ವಿರುದ್ದ, ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಿಸಲು ಆಗ್ರಹ ಕಾರ್ಮಿಕ ಹಕ್ಕು ರಕ್ಷಣೆಗಾಗಿ ಐಕ್ಯ ಚಳವಳಿಗೆ ಬಿ.ಎಂ.ಭಟ್ ಕರೆ ನೀಡಿದರು.
ಕೇಂದ್ರ ಸರಕಾರದ ಕಾರ್ಮಿಕ ವಿರೋದಿ, ರೈತ ವಿರೋದಿ ನೀತಿಗಳ ವಿರೋದಿಸಿ ನಡೆಯಲಿರುವ ನವಂಬರ್ 26 ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಲು ಪ್ರಚಾರಾಂದೋಲನ ಕಡಬ ತಾಲೂಕು ಕಾರ್ಮಿಕರ ಸಮಾವೇಶ ಕಡಬ ದಲ್ಲಿ ನಡೆಯಿತು.