-->

Rank Student | ಬಿಸಿಎ ಪದವಿ ಪರೀಕ್ಷೆ: ಬಂಟ್ವಾಳದ ವಿದ್ಯಾರ್ಥಿನಿ ಅಶ್ವಿನಿಯ ಸಾಧನೆ ಏನು ಗೊತ್ತೇ...?

Rank Student | ಬಿಸಿಎ ಪದವಿ ಪರೀಕ್ಷೆ: ಬಂಟ್ವಾಳದ ವಿದ್ಯಾರ್ಥಿನಿ ಅಶ್ವಿನಿಯ ಸಾಧನೆ ಏನು ಗೊತ್ತೇ...?





ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿ, ಮಂಗಳೂರು ಬಲ್ಮಠ ಮಹಿಳಾ ಪದವಿ ಕಾಲೇಜಿನ ತೃತೀಯ ವರ್ಷದ ಬಿಸಿಎ ವಿದ್ಯಾರ್ಥಿನಿ ಅಶ್ವಿನಿ ಬಿಸಿಎ ಪದವಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.

ಅಶ್ವಿನಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.98 ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಈಕೆ ಕಲ್ಲಡ್ಕ ಸಮೀಪದ ಕಾಂಪ್ರಬೈಲು ನಿವಾಸಿ ನಾರಾಯಣ ನಾಯ್ಕ್ ಮತ್ತು ಸುಜಾತ ದಂಪತಿ ಇವರ ಪುತ್ರಿಯಾಗಿದ್ದು, ಕಂಠಿಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹಳೆ ವಿದ್ಯಾರ್ಥಿನಿ.

Ads on article

Advertise in articles 1

advertising articles 2

Advertise under the article