-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
 ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ  2025ನೇ ಸಾಲಿನ 4ನೇ ವರ್ಷ  ಆನ್‌ಲೈನ್ ಸ್ವಾತಂತ್ರ್ಯ ದಿನದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ 2025ನೇ ಸಾಲಿನ 4ನೇ ವರ್ಷ ಆನ್‌ಲೈನ್ ಸ್ವಾತಂತ್ರ್ಯ ದಿನದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ




ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಆನ್‌ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ – 2025 ಏರ್ಪಡಿಸಲಾಗಿದೆ. ಈ ವೇದಿಕೆ ಮಕ್ಕಳ ಪ್ರತಿಭೆ, ಸೃಜನಶೀಲತೆ ಮತ್ತು ದೇಶಾಭಿಮಾನವನ್ನು ಪ್ರದರ್ಶಿಸಲು ಒಂದು ಸುವರ್ಣಾವಕಾಶವಾಗಿದೆ.

ಥೀಮ್: ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಸಿಂಗರಿಸಿ, ಇತ್ತೀಚಿನ ಫೋಟೋ / ವೀಡಿಯೊ ಕಳುಹಿಸಿ.


ವಯೋಮಿತಿ/ವಿಭಾಗಗಳು:

ಕಿಡ್ಸ್ (2 – 5 ವರ್ಷ): ಕೇವಲ ಫೋಟೊ

ಸಬ್ ಜೂನಿಯರ್ (6 – 10 ವರ್ಷ): ದೇಶಭಕ್ತಿ ಹಾಡಿನೊಂದಿಗೆ ವೀಡಿಯೊ

ಜೂನಿಯರ್ (11 – 14 ವರ್ಷ): ದೇಶಭಕ್ತಿ ಭಾಷಣದೊಂದಿಗೆ ವೀಡಿಯೊ


ಪ್ರತಿ ವಿಭಾಗದ ಬಹುಮಾನಗಳು:

1ನೇ ಬಹುಮಾನ – ಬೈಸಿಕಲ್ / ಸ್ಟಡಿ ಟೇಬಲ್

2ನೇ ಬಹುಮಾನ – ಸ್ಟಡಿ ಟೇಬಲ್ ವಿತ್ ಬುಕ್ ಶೆಲ್ಫ್ / ಪಿಯಾನೊ ಕೀಬೋರ್ಡ್

3ನೇ ಬಹುಮಾನ** – ಬುಕ್ ಶೆಲ್ಫ್

ಪ್ರತಿ ವಿಭಾಗದಲ್ಲೂ 5 ಉತ್ತಮ ಪ್ರದರ್ಶನಕ್ಕೆ ಬಹುಮಾನಗಳು ಲಭ್ಯವಿವೆ.


ಎಲ್ಲಾ ವಿಜೇತರಿಗೆ ಪ್ರಮಾಣಪತ್ರ ಮತ್ತು ಪದಕ. ಆನ್‌ಲೈನ್ ಭಾಗವಹಸಿದ ಎಲ್ಲರಿಗೂ ಪ್ರಮಾಣಪತ್ರ ದೊರೆಯಲಿದೆ. ಫೋಟೊ /ವೀಡಿಯೊ ಕಳುಹಿಸಲು ಕೊನೆ ದಿನಾಂಕ: ಆಗಸ್ಟ್ 16, 2025, ಫೋಟೊ / ವಿಡಿಯೋ ತೆಗೆದಾಗ ದಿನಾಂಕ, ಸಮಯ, ಸ್ಥಳವನ್ನು ಕ್ಯಾಮೆರಾ ಅಥವಾ ಜಿಪಿಎಸ್ ಟೈಮರ್ ಆಪ್‌ನಲ್ಲಿ ಸಕ್ರಿಯಗೊಳಿಸಿ. ಭಾಷಾ ಆಯ್ಕೆಗಳು: ಇಂಗ್ಲಿಷ್, ಹಿಂದಿ ಅಥವಾ ಕನ್ನಡ. ಭಾಷಣ: ಕನಿಷ್ಠ 2 ನಿಮಿಷ | ಹಾಡು: ಕನಿಷ್ಠ 3 ನಿಮಿಷ


ಸಲ್ಲಿಸುವ ವಿಧಾನ : ಮಗುವಿನ ಎರಡು ಕೋನಗಳ ಫೋಟೋ ಮತ್ತು ಒಂದು ಪ್ರದರ್ಶನ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿ:  8748800666 / 7349299174 / 7026637705 / ಇಮೇಲ್: vkwebmail123@gmail.com


ಮಗುವಿನ ಹೆಸರು, ವಯಸ್ಸು, ಫೋಟೊ, ವಿಳಾಸ, ಸಂಪರ್ಕ ಸಂಖ್ಯೆ, ಶಾಲೆಯ ಹೆಸರು, ತರಗತಿ ಹಾಗೂ ಸ್ಥಳವನ್ನು ಸೇರಿಸಿ ಕಳುಹಿಸಿ. ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಮಕ್ಕಳಿಗೆ ಮಾತ್ರ ಭಾಗವಹಿಸುವಿಕೆಗೆ ಅವಕಾಶ. 


ಹೆಚ್ಚಿನ ಮಾಹಿತಿಗೆ: 

http://www.vkfu rnitureandelectronics.com ಭೇಟಿನೀಡಿ 

VK Furniture & Electronics ಫೇಸ್‌ಬುಕ್/ಇನ್’ಸ್ಟಾಗ್ರಾಮ್ ಪುಟವನ್ನು ಅನುಸರಿಸಿ ವಿಜೇತರ ವಿವರಗಳನ್ನು ತಿಳಿದುಕೊಳ್ಳಿ. 


ನಮ್ಮ ಪುಟ್ಟ ನಕ್ಷತ್ರಗಳ ನಗುಮುಖದಲ್ಲಿ ದೇಶಾಭಿಮಾನ ಹೊಳೆಯಲಿ!

Ads on article

Advertise in articles 1

advertising articles 2

Advertise under the article

ಸುರ