ಪರಿವರ್ತನಾ ಕೋ ಅಪರೇಟಿವ್ ಸೊಸೈಟಿಗೆ ಪಿಗ್ಮಿ ಸಂಗ್ರಾಹಕರು ಬೇಕಾಗಿದ್ದಾರೆ
ಪರಿವರ್ತನಾ ಕೋ ಅಪರೇಟಿವ್ ಸೊಸೈಟಿ(ಲಿ.),ಬಜಪೆ
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ, ಪಯೋನಿಯರ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿರುವ ಮಂಗಳೂರು ಶಾಖೆಗೆ ಮಂಗಳೂರು,ಉರ್ವಸ್ಟೋರ್ , ಕೂಳೂರು, ಸುರತ್ಕಲ್, ಕದ್ರಿ, ತೊಕ್ಕೊಟ್ಟು ಸುತ್ತಮುತ್ತ ಪಿಗ್ಮಿ ಸಂಗ್ರಹಿಸಲು ಪಿಗ್ಮಿ ಸಂಗ್ರಾಹಕರು ಬೇಕಾಗಿದ್ದಾರೆ.
ವಿಳಾಸ : ಪಯೋನಿಯರ್ ಕಾಂಪ್ಲೆಕ್ಸ್, ಸಿಟಿ ಬಸ್ ನಿಲ್ದಾಣ, ಸ್ಟೇಟ್ ಬ್ಯಾಂಕ್, ಮಂಗಳೂರು.
ದೂರವಾಣಿ: 0824-2006652
ಪ್ರಕಟಣೆ: ಆಡಳಿತ ಮಂಡಳಿಯ ಪರವಾಗಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ
