ಶುಕ್ರ-ಬುಧ ಸಂಯೋಗದಿಂದ ಶುಭ ಯೋಗ: ಈ 3 ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ!





ಮೇಷ ರಾಶಿ
ಲಕ್ಷ್ಮೀ ನಾರಾಯಣ ಯೋಗ ಮೇಷ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸಲಿದೆ. ಆರ್ಥಿಕ ಸ್ಥಿತಿ ನಿಧಾನವಾಗಿ ಸುಧಾರಿಸಲಿದೆ. ಕೆಲಸದಲ್ಲಿ ಆದಾಯ ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯಗಳು ಕೈ ಹಿಡಿಯಲಿವೆ. ಸಂಪತ್ತು, ಧನಲಾಭದಿಂದಾಗಿ ಆರ್ಥಿಕ ಜೀವ ಅಭಿವೃದ್ಧಿ ಹೊಂದುವುದನ್ನು ಕಾಣುವಿರಿ.


ಸಿಂಹ ರಾಶಿ
ಸಿಂಹ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗ ಸಂಪತ್ತನ್ನು ಹೆಚ್ಚಿಸಲಿದೆ. ಶುಕ್ರ ಮತ್ತು ಬುಧ ಈ ಎರಡೂ ಗ್ರಹಗಳಿಂದ ಸಿಂಹ ರಾಶಿಯವರು ಆಶೀರ್ವಾದವನ್ನು ಪಡೆಯುತ್ತಾರೆ. ಜೀವನದಲ್ಲಿ ತೃಪ್ತಿ ಮತ್ತು ಸಂತೋಷ ಹೆಚ್ಚಾಗಲಿದೆ. ಬಹಳ ದಿನಗಳಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳನ್ನು ಪುನರಾರಂಭಿಸುವಿರಿ.
V
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಮಂಗಳಕರವಾಗಿದೆ. ವೃಶ್ಚಿಕ ರಾಶಿಯವರ ಜೀವನದಲ್ಲಿ ಸುಖ, ಶಾಂತಿ ನೆಲೆಸಲಿದೆ. ಅಂದುಕೊಂಡ ಕಾರ್ಯಗಳು ಬೇಗ ಪೂರ್ಣಗೊಳ್ಳುತ್ತವೆ. ಮನೆ, ವಾಹನv ಇದಕ್ಕಾಗಿ ಇದು ಉತ್ತಮ ಸಮಯ, ಚಿನ್ನಾಭರಣಗಳ ಖರೀದಿಗೆ ಹಿಂಜರಿಯಬೇಡಿ. ಈ ಸಮಯದಲ್ಲಿ ಖರೀದಿಸಿದ ಯಾವುದೇ ವಸ್ತು ದುಪ್ಪಟ್ಟು ಫಲ ನೀಡಲಿದೆ.


ವೃಶ್ಚಿಕ ರಾಶಿಯ 6ನೇ ಮನೆಯಲ್ಲಿ ಶುಕ್ರ-ಬುಧ ಸಂಯೋಗ ನಡೆಯುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವನ್ನು ಪಡೆಯಲು ಇದು ಮಂಗಳಕರ ಸಮಯ. ಆರ್ಥಿಕ ಜೀವನ ಸುಧಾರಣೆ ಕಾಣಲಿದೆ. ಆರೋಗ್ಯದಲ್ಲಿ ದೃಷ್ಟಿಯಿಂದ ಸ್ವಲ್ಪ ಜಾಗರೂಕರಾಗಿರಿ. ಇದರಿಂದ ನೀವು ಕೆಲ ಸಮಸ್ಯೆಗಳನ್ನು ಎದರಿಸುವ ಸಾಧ್ಯತೆ ಇದೆ.

BREAKING NEWS
Loading latest news...
Join our WhatsApp Channel Powered By : Online Pudu