-->
1000938341
ಕುಚ್ಚಲಕ್ಕಿ (ಕಂದು ಅಕ್ಕಿ) ಯಿಂದ ದೊರೆಯುವ ಆರೋಗ್ಯ ಪ್ರಯೋಜನವೇನು

ಕುಚ್ಚಲಕ್ಕಿ (ಕಂದು ಅಕ್ಕಿ) ಯಿಂದ ದೊರೆಯುವ ಆರೋಗ್ಯ ಪ್ರಯೋಜನವೇನು


ಕರಾವಳಿ ಆಹಾರ ಪದ್ಧತಿ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಬಿನ್ನವಾಗಿದೆ ಎಂಬುದಕ್ಕೆ ಸಾಕ್ಷಿ ಅಲ್ಲಿನ ಜನರು ಬಳಸುವ ಕುಚ್ಚಲಕ್ಕಿ ಅಥವಾ ಕೆಂಪು ಅಕ್ಕಿ .
ಈ ಅಕ್ಕಿ ಮಲೆನಾಡು ಬಯಲು ಸೀಮೆಯಲ್ಲಿ ಬಳಸುವ ಬಿಳಿ ಅಕ್ಕಿ ಅಷ್ಟು ಆಕರ್ಷಕವಾಗಿ ಇಲ್ಲದಿದ್ದರೂ ಈ ಅಕ್ಕಿ  ಆರೋಗ್ಯದ  ದೃಷ್ಟಿ ಅಲ್ಲಿ ತುಂಬಾ ಒಳ್ಳೆಯದು.
ಬಿಳಿ ಅಕ್ಕಿಗೆ ಹೆಚ್ಚೂ ಪಾಲಿಶ್ ಮಾಡುವುದರಿಂದ ಅದರಲ್ಲಿ ಇರುವ ಮಾಡುವುದರಿಂದ ಪೋಷಕಾಂಶಗಳ ಗುಣ ಮಟ್ಟ ಕಡಿಮೆ ಇರುತ್ತದೆ.
ಕುಚ್ಚಲಕ್ಕಿಯಲ್ಲಿ ಇರುವ ಪೋಷಕಾಂಶಗಳು ಇಂತಿವೆ ಮ್ಯಾಂಗನೀಸ್, ಐರನ್, ಝಿಂಕ್, ಫಾಸ್ಫರಸ್, ಕ್ಯಾಲ್ಸಿಯಂ, ಸೆಲೆನಿಯಮ್, ಮೆಗ್ನೇಷಿಯಂ ಹಾಗೂ ಪೊಟ್ಯಾಷಿಂ ಇದರಲ್ಲಿವೆ. ವಿಟಮಿನ್ ಬಿ1, ಬಿ2, ಬಿ3, ಬಿ6, ವಿಟಮಿನ್ ಇ, ವಿಟಮಿನ್ ಕೆ ಕೂಡ ಕುಚ್ಚಲಕ್ಕಿಯಲ್ಲಿವೆ. 
ಕೆಂಪು ಅಕ್ಕಿಯಿಂದ ಅಗುವ ಉಪಯೋಗಗಳು ಈ ಕೆಳಗಿನಂತೆಇವೆ
# ದೇಹಕ್ಕೆ ಎನರ್ಜಿ ನೀಡುತ್ತದೆ 
#ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ
#ದೇಹದಲ್ಲಿ ಇರುವ ಸಕ್ಕರೆ ಅಂಶಗಳನು ಕಡಿಮೆ ಮಾಡಿ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸುವತ್ತದೆ .
#ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುವ ಎಂಡ್ರೋಕ್ರೈನ್ ಪ್ರೋಟೀನ್ ಆಂಜಿಯೋಟೆನ್ಷಿನ್ 2ರ ವಿರುದ್ಧ ಹೋರಾಡಬಲ್ಲ ಘಟಕವೊಂದು ಕುಚ್ಚಲಕ್ಕಿಯಲ್ಲಿದೆ.
# ಬೊಜ್ಜನ್ನು ಕರಗಿಸಲು ಸಹಾಯಕ
#ಕೊಲೆಸ್ಟ್ರಲ್ ಅಂಶವಾನ್ನು ಕಡಿಮೆ ಮಾಡುತ್ತದೆ.
#ಬಾಣಂತಿಯಾರ ಒತ್ತಡವಾನ್ನು ನಿಯಂತ್ರಿಸುತ್ತದೆ.
ಹೀಗೆ ನಾನಾ ರೀತಿಯ ಪ್ರಯೋಜನಗಳು ಈ ಕುಚ್ಚಲಕ್ಕಿಯಿದ್ದೇ

Ads on article

Advertise in articles 1

advertising articles 2

Advertise under the article